ಮಹಾರಾಷ್ಟ್ರ: ರೈತ ಶಕ್ತಿಯ ಅನಾವರಣ: ರೈತರ ಕೈಹಿಡಿದ ಮಹಾ ಸರಕಾರ….

ಮಹಾರಾಷ್ಟ್ರದಲ್ಲಿ ಅನ್ನದಾತರ ಬೃಹತ್ ಪ್ರತಿಭಟನೆ ಕೊನೆಗೂ ಅಂತ್ಯಗೊಂಡಿದೆ. ಕಳೆದ ಆರರಂದು ನಾಶಿಕ್‌ನಿಂದ ಆರಂಭವಾದ ಜಾಥಾ ಮುಂಬಯಿಯಲ್ಲಿ ಕೊನೆಗೊಂಡಿದೆ. ತಮ್ಮ ಹಕ್ಕಿಗಾಗಿ ರೈತರು ನಡೆಸಿದ ಶಿಸ್ತಿನ ಜಾಥಾ, ತೋರಿದ ಸ್ಥೈರ್ಯ, ಹೋರಾಟದ ಕಾವಿಗೆ ದೇವೇಂದ್ರ...

ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರದ ಕೆಲಸ ಸುರ್ಪ್ರಿಂ…

ಹೊಸದಿಲ್ಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕದ ವಾದದ ಕೆಲವು ಅಂಶಗಳನ್ನು ಸುಪ್ರೀಂ ಕೋರ್ಟ್ ಒಪ್ಪಿದ್ದು,  ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರ ಸರ್ಕಾರದ ಕೆಲಸ ಎಂದು ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್ ನ...

ಕಾವೇರಿ ನದಿ ನೀರಿಗೆ ಐತಿಹಾಸಿಕ ತೀರ್ಪು…

ಕಾವೇರಿ : ---------- ಕರ್ನಾಟಕದ ಪಾಲಿನ ನೀರು ಹಂಚಿಕೆ ಹೆಚ್ಚಳ ಹಿನ್ನೆಲೆ ಕಾವೇರಿ ಕೊಳ್ಳದ ಅಚ್ಚುಕಟ್ಟು ಪ್ರದೇಶ ವಿಸ್ತರಣೆಗೆ ಸುಪ್ರೀಂ ಅಸ್ತು ----------- 1924ರ ಒಪ್ಪಂದ ಅಸಂವಿಧಾನಿಕ ಅಲ್ಲ ಎಂದ ಸುಪ್ರೀಂಕೋರ್ಟ್ ---------------- 192 ಟಿಎಂಸಿ ನೀರು ಬಿಡುವ ಜಾಗದಲ್ಲಿ 177 ಟಿಎಂಸಿ...

ಕಣ್ಣೂರು: ಅಪರಿಚಿತರಿಂದ ಯುವ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ…

ಕಣ್ಣೂರು: ಅಪರಿಚಿತ ವ್ಯಕ್ತಿಗಳು ಯುವ ಕಾಂಗ್ರೆಸ್ ಕಾರ್ಯಕರ್ತರೊಬ್ಬರನ್ನು ಕೊಲೆ ಮಾಡಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಿನ್ನೆ(ಫೆ.12) ರಾತ್ರಿ ನಡೆದಿದೆ. ಕೊಲೆಗೀಡಾದವರನ್ನು ಯುವ ಕಾಂಗ್ರೆಸ್ ಮಟ್ಟನ್ನೂರು ಬ್ಲಾಕ್ ಕಾರ್ಯದರ್ಶಿ ಶುಹೈಬ್(30) ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ಶುಹೈಬ್ ಜೊತೆಗಿದ್ದ...

Breaking news…

1 ಬೀದರ್​​​​​​​​, ಕಲಬುರಗಿಯಲ್ಲಿ ರಾಹುಲ್​​​​ ಯಾತ್ರೆ - ಅಗಲಿದ ನಾಯಕರ ಮನೆಗಳಿಗೆ ಭೇಟಿ, ಸಾಂತ್ವನ - ಸಂಜೆ ಬಸವಕಲ್ಯಾಣದಲ್ಲಿ ಬೃಹತ್ ಸಭೆ ಬಳಿಕ ದೆಹಲಿಗೆ. 2 ಪ್ರಕೃತಿ ಪ್ರಿಯರಿಗೊಂದು ಗುಡ್​​​ನ್ಯೂಸ್​​​ - ಕರುನಾಡಿನಲ್ಲಿ ಹೆಚ್ಚಾಗುತ್ತಿದೆ...

ಮಹಿಳೆಯರ ನಿಂದನೆ: ಮಹಾ ಆಯೋಗ ವರದಿ ಸಲ್ಲಿಸಲು ನಿರ್ಧಾರ…

ಮುಂಬೈ: ಇತ್ತೀಚಿಗೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದನೆಗಳು, ಕೀಳು ಮಟ್ಟದ ಪ್ರತಿಕ್ರಿಯೆ ನೀಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವ...

ತಮಿಳುನಾಡಿನಲ್ಲಿ ಆರ್ಯ- ದ್ರಾವಿಡ ಮೈತ್ರಿ ಸಾಧ್ಯವೇ?…

ಚೆನ್ನೈ: ಕಮಲ್‌ ಹಾಸನ್‌ ತಮ್ಮನ್ನು ತಾವು ವಿಚಾರವಾದಿ ಎಂದು ಕರೆದುಕೊಳ್ಳುತ್ತಾರೆ. ರಜನಿಕಾಂತ್‌ ಅವರದು ಆಧ್ಯಾತ್ಮಿಕ ರಾಜಕೀಯ. ಆದಾಗ್ಯೂ ಇವರಿಬ್ಬರ ನಡುವೆ ರಾಜಕೀಯ ಚದುರಂಗದಾಟದಲ್ಲಿ ಹೊಂದಾಣಿಕೆ ನಡೆಯಲು ಸಾಧ್ಯವೇ? ಇದೀಗ ತಮಿಳುನಾಡು ರಾಜಕೀಯ, ಅಷ್ಟೇ...

Breaking news

1 ನಾಲ್ಕು ದಿನದ ಪ್ರವಾಸಕ್ಕೆ ವಿದೇಶಕ್ಕೆ ಹಾರಿದ ಪ್ರಧಾನಿ- ಜೋರ್ಡಾನ್‌, ಪ್ಯಾಲೆಸ್ತೇನ್‌ ಯುಎಇಗೆ ಮೋದಿ ಭೇಟಿ- ಭದ್ರತೆ, ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಚರ್ಚೆ 2 ಕರ್ನಾಟಕ ಉಳಿಸಿಕೊಳ್ಳಲು ಕಾಂಗ್ರೆಸ್‌ ಕಸರತ್ತು- ರಾಜ್ಯಕ್ಕೆ ಇಂದು ರಾಹುಲ್‌...

ಎಸ್‌ಬಿಐಗೆ 1,887 ಕೋಟಿ ರೂ. ನಿವ್ವಳ ನಷ್ಟ…

ಮುಂಬಯಿ: ವಸೂಲಾಗದ ಸಾಲಗಳು(ಎನ್‌ಪಿಎ) ಮತ್ತು ಅದರ ನಿರ್ವಹಣೆಗೆ ಹೆಚ್ಚಿನ ಹಣವನ್ನು ಹಂಚಿಕೆ ಮಾಡಿದ ಕಾರಣ, ಎಸ್‌ಬಿಐ ಸಮೂಹವು ಡಿಸೆಂಬರ್‌ಗೆ ಅಂತ್ಯವಾದ ತ್ರೈಮಾಸಿಕದಲ್ಲಿ 1,886 ಕೋಟಿ ರೂ. ನಿವ್ವಳ ನಷ್ಟ ಅನುಭವಿಸಿದೆ. ಕಳೆದ 2016-17ನೇ...

ಪತ್ರಕರ್ತರ ಮೇಲೆ ಹಲ್ಲೇಗೆ ಕಡಿವಾಣ ಹಾಕಲು ಪ್ರತ್ಯೇಕ ಸೆಕ್ಷನ್…

ಪ್ರಮುಖ ಸುದ್ದಿ ಪತ್ರಕರ್ತರ ಮೇಲೆ ಹಲ್ಲೇಗೆ ಕಡಿವಾಣ ಹಾಕಲು ಪ್ರತ್ಯೇಕ ಸೆಕ್ಷನ್ ಹೊಸದಿಲ್ಲಿ, ಫೆ.7: ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದರೂ ಪೊಲೀಸರು ಅಪರಾಧಿಗಳನ್ನು ಬಂಧಿಸುವಲ್ಲಿ ವಿಫಲವಾಗಿರುವ ಕಾರಣ ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆಗಳಿಗೆ ಸಂಬಂಧಪಟ್ಟಂತೆ...

ಮುಖ್ಯಾಂಶಗಳು

ಸುದ್ದಿ

ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಬೈಕ್ ಸವಾರ ಸಾವು…

ಸಿಂದಗಿ ಬ್ರೇಕಿಂಗ್: ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಬೈಕ್ ಸವಾರ ಸಾವು ಸಿಂದಗಿ ತಾಲೂಕಿನ ಯಂಕಂಚಿ ಬಳಿ ಘಟನೆ ಸಿಂದಗಿ ತಾಲೂಕಿನ ಢವಳಾರ ಗ್ರಾಮದ ನಿವಾಸಿ ಸಿದ್ದಪ್ಪ ತುಂಬಗಿ 25 ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು ಹಿಂಬದಿ...

ಬಾಗಲಕೋಟ: ಶಾಸಕ ಸೇರಿದಂತೆ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ

ಬಾಗಲಕೋಟ: ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮನೆ ಎದುರು ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾದಾಮಿ ಶಾಸಕ ಸೇರಿದಂತೆ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲು ಮಹಿಳೆಯ ಕುಟುಂಬಸ್ಥರು ಮುಂದಾಗಿದ್ದಾರೆ. ಘಟನೆ ನಡೆದ ನಂತರ,...

ಮೂಡಲಗಿಯಲ್ಲಿ ಪತ್ರಿಕಾ ಭವನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಭೂಮಿಪೂಜೆ…

ಪತ್ರಿಕಾ ಭವನಕ್ಕೆ ಭೂಮಿಪೂಜೆ ಮೂಡಲಗಿ: ನೂತನ ಮೂಡಲಗಿ ತಾಲೂಕಾ ಕೇಂದ್ರ ಸ್ಥಳದ ಕರ್ನಾಟಕ ಜನಸೇವಾ ಪತ್ರಕರ್ತರ ಸಂಘದ ಪತ್ರಿಕಾ ಭವನದ ಕಟ್ಟಡಕ್ಕೆ ಭೂಮಿ ಪೂಜಾ ಸಮಾರಂಭವು ಮಂಗಳವಾರದಂದು ನಡೆಯಿತು. ಸ್ಥಳೀಯ ಶ್ರೀ ಶಿವಬೋಧರಂಗ ಸಿದ್ದಸಂಸ್ಥಾನ ಮಠದ...