ತಾಲೂಕು ಮಟ್ಟದ ಉದ್ಯೋಗ ಮೇಳ ಸಿ.ಎಸ್.ನಾಡಗೌಡ ಅವರು ಉದ್ಘಾಟಿಸಿದರು…

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ತಾಲ್ಲೂಕು ಪಂಚಾಯತನಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಉದ್ಯೋಗ ಮೇಳವನ್ನ ಶಾಸಕ ದೆಹಲಿಯ ವಿಶೇಷ ಪ್ರತಿನಿಧಿ ಸಿ.ಎಸ್.ನಾಡಗೌಡ ಅವರು ಜ್ಯೋತಿ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು...

ವಿಜಯಪೂರ: ತಾಯಿ ಮಕ್ಕಳೊಂದಿಗೆ ಆತ್ಮಹತ್ಯೆ

ವಿಜಯಪೂರ:ಮನೆಯ ಕೌಟುಂಬಿಕ ಕಲಹ ಹಿನ್ನೆಲೆ ಮೂವರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಅದೃಷ್ಠವಶಾತ್ ಒಂದು ಮಗು ಸಾವಿನಿಂದ ಪಾರಾಗಿದೆ ತಾಯಿ, ಎರಡು ಮಕ್ಕಳು ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿಯ...

ವಿಜಯಪೂರ: ಮೊಸಳೆ ಸೆರೆ ಹಿಡಿದ ಗ್ರಾಮಸ್ಥರು: ಅಧಿಕಾರಿಗಳ ವಿರುದ್ದ ಆಕ್ರೋಶ

ವಿಜಯಪುರ‌:ಗ್ರಾಮಕ್ಕೆ ನುಗ್ಗಿದ್ದ ಮೊಸಳೆಯನ್ನು ಗ್ರಾಮಸ್ಥರೇ ಸೆರೆ ಹಿಡಿದ ಘಟನೆ ವಿಜಯಪೂರ ಜಿಲ್ಲೇಯ ಬಬಲೇಶ್ವರ ತಾಲೂಕಿನ ಹೊಳೆ ಹಂಗರಗಿ ಗ್ರಾಮದಲ್ಲಿ ನಡೆದಿದೆ. ಮೊಸಳೆ ಕಂಡು ಜನರು ಭಯ ಭೀತರಾಗಿ ಕೊನೆಗೆ ಹರಸಾಹಸ ಮಾಡಿ ಗ್ರಾಮದ ಯುವಕರೇ...

ಆಕಸ್ಮಿಕ ಬೆಂಕಿ ಅವಘಡ ಹಳೆಯ ಪೈಪುಗಳು ಸುಟ್ಟು ‌ಭಸ್ಮ…

ವಿಜಯಪುರ‌ ಬ್ರೇಕಿಂಗ್: ಆಕಸ್ಮಿಕ ಬೆಂಕಿ ಅವಘಡ ಹಳೆಯ ಪೈಪುಗಳು ‌ಭಸ್ಮ ವಿಜಯಪುರ ಜಿಲ್ಲೆ ತಾಳಿಕೋಟೆಯ ಪುರಸಭೆಯ ಕಸವಿಲೆವಾರಿ ಘಟಕದಲ್ಲಿ ಘಟನೆ ಘಟಕದಲ್ಲಿ ಇಟ್ಟಿದ್ದ ಹಳೆಯ ಪೈಪುಗಳು ಸುಟ್ಟು ಕರಕಲು ಬೆಂಕಿ‌ ಹರಡದಂತೆ ಕ್ರಮ ತೆಗೆದುಕೊಂಡು ಬೆಂಕಿ ನಂದಿಸಿದ ಅಗ್ನಿಶಾಮಕ ದಳ‌...

SSLC ಪರೀಕ್ಷಾ ಕೇಂದ್ರಗಳ ಪೂರ್ವಭಾವಿ ಸಭೆ…

ಮುದ್ದೇಬಿಹಾಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪೂರ್ವ ಬಾವಿ ಸಭೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಅಹಿತಕರ ಘಟನೆಗಳು ಆಗದಂತೆ ಕಟ್ಟುನಿಟ್ಟಾದ ಕ್ರಮವನ್ನು ಕೈಗೊಳ್ಳಬೇಕು ಹಾಗೆ ಆಯಾ ಕೇಂದ್ರದವರು ನಿಯಮಗಳನ್ನು ಪಾಲಿಸಬೇಕು, ಪಾಲಿಸದೆ...

ವಿಜಯಪುರದ ಎಲ್ ಬಿಎಸ್ ತರಕಾರಿ ಮಾರುಕಟ್ಟೆಯಲ್ಲಿ ಕಳ್ಳರ ಕೈಚಳಕ…

ವಿಜಯಪುರ ಬ್ರೇಕಿಂಗ್: ವಿಜಯಪುರದ ಎಲ್ ಬಿಎಸ್ ತರಕಾರಿ ಮಾರುಕಟ್ಟೆಯಲ್ಲಿ ಕಳ್ಳರ ಕೈಚಳಕ ತರಕಾರಿ ಮಾರುಕಟ್ಟೆಯ 8ಕ್ಕೂ ಹೆಚ್ಚು ಅಂಗಡಿಗಳಿಗೆ ಕನ್ನಾ ಹಾಕಿದ ಖದೀಮರು ಖದೀಮರನ್ನು ಸೆರೆ ಹಿಡಿದು ಅರೆ ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ...

ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು…

ಇಂಡಿ ಬ್ರೇಕಿಂಗ್: ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಘಟನೆ ಶಾನೂಬಾಯಿ ಮುಲ್ಲಾ 35 ಸಾವು ಮನೆಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ಹರಿದು ಮನೆ ಮೇಲಿನ ತಗಡಿಗೆ ತಗುಲಿದ್ದರಿಂದ ಅವಘಡ ಝಳಕಿ...

ವಿಜಯಪೂರ: ಗಲಗಲಿ ಬ್ಯಾರೆಜ ಎತ್ತರಿಸುವ ಕಾಮಗಾರಿಗೆ ಎಂ.ಬಿ.ಪಾಟೀಲರಿಂದ ಶಂಕುಸ್ಥಾಪನೆ

ವಿಜಯಪೂರ: ತೆಲಂಗಾಣ ಗಡಿಯಲ್ಲಿ ನಿರ್ಮಿಸುತ್ತಿರುವ ರಾಜೋಳಿ ಬಂಡಾ ಜಲಾಶಯದ ಮಾದರಿಯಲ್ಲಿ ವಿಜಯಪುರ- ಬಾಗಲಕೋಟೆ‌ ಜಿಲ್ಲೆಯ ಗಡಿಯಗಲಗಲಿಯಲ್ಲಿ ಬ್ಯಾರೆಜ್‍ನ್ನು ನಿರ್ಮಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಾ. ಎಂ.ಬಿ.ಪಾಟೀಲ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಗಲಗಲಿ ಬ್ಯಾರೆಜ್ ಬಲಪಡಿಸಿ...

ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಪ್ರಾಯೋಗಿಕ ಚಾಲನೆ ಯಶಸ್ವಿ…

ವಿಜಯಪೂರ: ಜಿಲ್ಲೆಯ ಅತೀ ಎತ್ತರದ ಪ್ರದೇಶವಾದ ತಿಕೋಟಾ ಹೋಬಳಿಗೆ ನೀರಾವರಿ ಸೌಕರ್ಯ ಕಲ್ಪಿಸುವ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರ ಕನಸಿನ ಕೂಸು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಪ್ರಾಯೋಗಿಕ ಚಾಲನೆ ಯಶಸ್ವಿಗೊಂಡು ತಿಕೋಟಾದ ಡೆಲಿವರಿ...

ಮುದ್ದೆಬಿಹಾಳ: ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ

ಮುದ್ದೇಬಿಹಾಳ:ಸಾಮಾನ್ಯ ಜನರು ತಪ್ಪು ಮಾಡಿದಾಗ ಸ್ವಾಮೀಜಿಗಳಾದವರು ಸಿಟ್ಟಿಗೇಳಬಾರದು ಎಂದು ಸ್ಥಳಿಯ ಶಾಸಕ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್.ನಾಡಗೌಡ ಮನವಿ ಮಾಡಿದ್ದಾರೆ. ಇಲ್ಲಿನ ಶ್ರೀ ವಿಜಯಮಹಾಂತೇಶ ಮಂಗಲಭವನದಲ್ಲಿ ವೀರ ಮಹೇಶ್ವರ ತರುಣ ಸಂಘ,...

ಮುಖ್ಯಾಂಶಗಳು

ಸುದ್ದಿ

ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಬೈಕ್ ಸವಾರ ಸಾವು…

ಸಿಂದಗಿ ಬ್ರೇಕಿಂಗ್: ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಬೈಕ್ ಸವಾರ ಸಾವು ಸಿಂದಗಿ ತಾಲೂಕಿನ ಯಂಕಂಚಿ ಬಳಿ ಘಟನೆ ಸಿಂದಗಿ ತಾಲೂಕಿನ ಢವಳಾರ ಗ್ರಾಮದ ನಿವಾಸಿ ಸಿದ್ದಪ್ಪ ತುಂಬಗಿ 25 ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು ಹಿಂಬದಿ...

ಬಾಗಲಕೋಟ: ಶಾಸಕ ಸೇರಿದಂತೆ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ

ಬಾಗಲಕೋಟ: ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮನೆ ಎದುರು ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾದಾಮಿ ಶಾಸಕ ಸೇರಿದಂತೆ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲು ಮಹಿಳೆಯ ಕುಟುಂಬಸ್ಥರು ಮುಂದಾಗಿದ್ದಾರೆ. ಘಟನೆ ನಡೆದ ನಂತರ,...

ಮೂಡಲಗಿಯಲ್ಲಿ ಪತ್ರಿಕಾ ಭವನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಭೂಮಿಪೂಜೆ…

ಪತ್ರಿಕಾ ಭವನಕ್ಕೆ ಭೂಮಿಪೂಜೆ ಮೂಡಲಗಿ: ನೂತನ ಮೂಡಲಗಿ ತಾಲೂಕಾ ಕೇಂದ್ರ ಸ್ಥಳದ ಕರ್ನಾಟಕ ಜನಸೇವಾ ಪತ್ರಕರ್ತರ ಸಂಘದ ಪತ್ರಿಕಾ ಭವನದ ಕಟ್ಟಡಕ್ಕೆ ಭೂಮಿ ಪೂಜಾ ಸಮಾರಂಭವು ಮಂಗಳವಾರದಂದು ನಡೆಯಿತು. ಸ್ಥಳೀಯ ಶ್ರೀ ಶಿವಬೋಧರಂಗ ಸಿದ್ದಸಂಸ್ಥಾನ ಮಠದ...