ಬಿಸಿಲಿನ ಝಳಕ್ಕೆ ಮನತಣಿಸಲು ಪ್ರತಿಯೊಬ್ಬರು ಬಯಸುವ ಕಲ್ಲಂಗಡಿ…

ಮಾಗಡಿ: ಪ್ರತಿವರ್ಷಕ್ಕಿಂತ ಈ ವರ್ಷ ಬೇಸಿಗೆಯ ಜಳ ಹೆಚ್ಚಾಗಿದ್ದು ಬಿಸಿಲ ಝಳಕ್ಕೆ ಮನತಣಿಸಿಕೊಳ್ಳಲು ಪಟ್ಟಣದಲ್ಲಿ ಸಾರ್ವಜನಿಕರು ಕಲ್ಲಂಗಡಿ ಹಣ್ಣು, ತರಾವರಿಯ ಹಣ್ಣಿನ ಜ್ಯೂಸ್ ಹಾಗೂ ಎಳೆನೀರಿನ ಮೊರೆಹೋಗುತ್ತಿದ್ದಾರೆ. ಕಾಫಿ,ಟೀ ಸೇವಿಸುವುದಕ್ಕಿಂತ ಹಣ್ಣುತಿಂದು ಆರೋಗ್ಯವಾಗಿರೋಣ...

ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುರುವುದು ಅಡ್ಡ ಗೋಡೆಮೇಲೆ ದೀಪ ಇಟಂತಾಗಿದೆ…

ಮಾಗಡಿ : ಪ್ರತಿಕ್ರಿಯೆ ; ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುರುವುದು ಅಡ್ಡ ಗೋಡೆಮೇಲೆ ದೀಪ ಇಟಂತಾಗಿದೆ. ಸೃಷ್ಟವಾದ ತೀರ್ಮಾನ ಕೈಗೊಂಡಿಲ್ಲ, ಸ್ವಷ್ಠವಾದ ತೀರ್ಮಾನ ಕೈಗೊಂಡಿದ್ದರೆ ಸಮಾಜಕ್ಕೆ ಅನುಕೂಲವಾಗುತ್ತಿತ್ತು...

ರಾಮನಗರ ರಾಜಕಾರಣ; ಮಹಿಳೆಯರಿಗಿಲ್ಲ ಆದ್ಯತೆ…

ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬೆರಳೆಣಿಕೆಯ ಸ್ತ್ರೀಯರಷ್ಟೇ ಸ್ಪರ್ಧೆ; ಒಮ್ಮೆ ಮಾತ್ರ ವಿಜಯದ ನಗೆ ರಾಮನಗರ ರಾಜಕಾರಣ; ಮಹಿಳೆಗಿಲ್ಲ ಆದ್ಯತೆ ರಾಮನಗರ: ಜಿಲ್ಲೆಯಲ್ಲಿ ಒಟ್ಟು ಮತದಾರರ ಪೈಕಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಆದರೆ ರಾಜಕೀಯವಾಗಿ...

ಗುಜರಾತಿನ ಅಮೂಲ್, ಆನಂದ್, ಮೇಘನ ಮಾದರಿಯಲ್ಲಿ ಗುಣಮಟ್ಟದ ಹಾಲು ಉತ್ಪಾದನೆ…

ಮಾಗಡಿ : ಗುಜರಾತಿನ ಅಮೂಲ್, ಆನಂದ್, ಮೇಘನ ಮಾದರಿಯಲ್ಲಿ ಗುಣಮಟ್ಟದ ಹಾಲು ಉತ್ಪಾದನೆಗೆ ರೈತರನ್ನು ಉತ್ತೇಜಿಸಲು ಡೇರಿ ಕಾರ್ಯದರ್ಶಿಗಳನ್ನು ಗುಜರಾತಿನ ಅಮಲ್ ಡೇರಿಗೆ ತರಬೇತಿಗಾಗಿ ಪ್ರವಾಸ ಕಳಿಸಿಕೊಡಲಾಗಿದೆ ಎಂದು ಬಮೂಲ್ ನಿರ್ದೇಶಕ ನರಸಿಂಹಮೂರ್ತಿ...

. 30 ರಂದು ನಡೆಯಲಿರುವ ಬ್ರಹ್ಮರಥೋತ್ಸವದ ಅಂಗವಾಗಿ ರಥವನ್ನು ಹೊರಕ್ಕೆ ತಂದರು…

ಮಾಗಡಿ : ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವರ್ಷದ ಪಂಚಾಂಗವನ್ನು ಅರ್ಚಕ ಶ್ರೀಶೈಲರವರು ನೂರಾರು ಭಕ್ತರ ಸಮುಖದಲ್ಲಿ ಓದಿದರು. ಹಬ್ಬದ ದಿನವಾದ ಯುಗಾದಿಯ ಸಂಜೆ ಸಾವಿರಾರು ಭಕ್ತರು ಶ್ರೀರಂಗನಾಥಸ್ವಾಮಿ ದರ್ಶನ ಪಡೆದರು....

ಗ್ರಾಮೀಣ ಜನಪದ ಸೊಗಡಿನ ಜನಪ್ರಿಯತೆಗೆ ಶ್ರೀರಂಗನಾಥಸ್ವಾಮಿ ಬೃಹತ್ ದನಗಳ ಜಾತ್ರೆ ಜೀವಂತ ಸಾಕ್ಷಿಯಾಗಿದೆ…

ಟ್ರ್ಯಾಕ್ಟರ್ ಭರಾಟೆಯಲ್ಲಿಯೂ ಗ್ರಾಮೀಣ ಜನಪದ ಸೊಗಡಿನ ಜನಪ್ರಿಯತೆಗೆ ಶ್ರೀರಂಗನಾಥಸ್ವಾಮಿ ಬೃಹತ್ ದನಗಳ ಜಾತ್ರೆ ಜೀವಂತ ಸಾಕ್ಷಿಯಾಗಿದೆ. ಮಾಗಡಿ: ದಕ್ಷಿಣ ಭಾರತದಲ್ಲಿಯೇ ಸುಪ್ರಸಿದ್ದ ಬೃಹತ್ ದನಗಳ ಜಾತ್ರೆ ಮಾಗಡಿ ತಾಲೂಕಿನ ಪುರಾಣ ಪ್ರಸಿದ್ದ ತಿರುಮಲೆ ಶ್ರೀರಂಗನಾಥಸ್ವಾಮಿ...

ಕಳೆದ ರಾತ್ರಿ ಸುರಿದ ಮಳೆ ಗಾಳಿಯಿಂದಾಗಿ ಗ್ರಾಮದ ರೈತರ ಬೆಳೆ ನಾಶ…

ಮಾಗಡಿ : ತಾಲ್ಲೂಕಿನ ಬಸವೇನಹಳ್ಳಿ ಗೊಲ್ಲರಹಟ್ಟಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ರಾತ್ರಿ ಸುರಿದ ಭಾರಿ,ಬಿರುಗಾಳಿ ಮಳೆಯಿಂದಾಗಿ ಗ್ರಾಮದ ಸುತ್ತಮುತ್ತ ಬಾಳೆ, ತೆಂಗು, ಅಡಿಕೆ ಸೇರಿದಂತೆ ತರಕಾರಿ ಬೆಳೆಗಳು, ಮತ್ತು ವಿದ್ಯುತ್ ಟ್ರಾನ್ಸ್ಫಾರ್ಮರ್ಸ್ ಧರೆಗುರುಳಿದು ರೈತರಿಗೆ...

ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ ಹಲವರ ಬಂದನ…

ಮಾಗಡಿ : ಮಾಹಿತಿ ಅಂತರ್ ಜಾಲದಲ್ಲಿನ ಅವಹೇಳನಕಾರಿ ವಿಚಾರವಾಗಿ ಬುಧವಾರ ನಡೆದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ ನಡೆಯುವ ವೇಳೆ ಪೊಲೀಸ್ ಠಾಣೆಯ ಬಳಿ ಕಲ್ಲುತುರಾಟ ಮಾಡಿದ ಎರಡು ಪಕ್ಷಗಳ ಕಾರ್ಯಕರ್ತರನ್ನು...

ಗೋವಾದಲ್ಲಿ ಮೃತಪಟ್ಟ ಮಾಗಡಿ ಪೊಲೀಸ್ ಠಾಣೆ ಯ ಮುಖ್ಯಪೇದೆ ಅಂತ್ಯ ಕ್ರೀಯೆ ವಿರಾಜಪೇಟೆಯಲ್ಲಿ ನಡೆಯಿತು.

ರಾಮನಗರ. ಮಾಗಡಿ ಪಟ್ಟಣದಲ್ಲಿ ಮುಖ್ಯ ಪೊಲೀಸ್ ಪೇದೆಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಯಪ್ಪ ಮತ್ತು ನರಸಿಂಹಮೂರ್ತಿ ಈ ಇಬ್ಬರು ಪ್ರವಾಸಕ್ಕೆಂದು ಗೋವಾಕ್ಕೆ ತೆರಳಿ ಪ್ರವಾಸ ಮುಗಿಸಿಕೊಂಡು ವಾಪಸ್ ತೆರಳಲು ವಿಮಾನನಿಲ್ದಾಣ ಕ್ಕೆ ಟ್ಯಾಕ್ಸಿ ಮೂಲಕ ತೆರಳುವ ...

ಮಾಗಡಿ:ನಾಡ ಪ್ರಭು ಕೆಂಪೇಗೌಡರ ನಾಡಿನಲ್ಲಿ ಬಿರುಸುಗೊಂಡ ರಾಜಕಾರಣ.

ಮಾಗಡಿ ಎಂದಾಕ್ಷಣ ಮೊದಲು ನೆನಪಾಗುವುದೆ ನಾಡಪ್ರಭು ಕೆಂಪೇಗೌಡರು ನಂತರ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಂದ ಯಾವಯಾವ ನಾಯಕರು ಯಾವ ಯಾವ ಪಕ್ಷಗಳಿಂದ ಸ್ಪರ್ಧಿ ಸಲಿದ್ದಾರೆ ಎಂಬ ಕುತೂಹಲದಲ್ಲಿ ಕ್ಷೇತ್ರದ ಮತದಾರರು...

ಮುಖ್ಯಾಂಶಗಳು

ಸುದ್ದಿ

ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಬೈಕ್ ಸವಾರ ಸಾವು…

ಸಿಂದಗಿ ಬ್ರೇಕಿಂಗ್: ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಬೈಕ್ ಸವಾರ ಸಾವು ಸಿಂದಗಿ ತಾಲೂಕಿನ ಯಂಕಂಚಿ ಬಳಿ ಘಟನೆ ಸಿಂದಗಿ ತಾಲೂಕಿನ ಢವಳಾರ ಗ್ರಾಮದ ನಿವಾಸಿ ಸಿದ್ದಪ್ಪ ತುಂಬಗಿ 25 ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು ಹಿಂಬದಿ...

ಬಾಗಲಕೋಟ: ಶಾಸಕ ಸೇರಿದಂತೆ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ

ಬಾಗಲಕೋಟ: ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮನೆ ಎದುರು ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾದಾಮಿ ಶಾಸಕ ಸೇರಿದಂತೆ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲು ಮಹಿಳೆಯ ಕುಟುಂಬಸ್ಥರು ಮುಂದಾಗಿದ್ದಾರೆ. ಘಟನೆ ನಡೆದ ನಂತರ,...

ಮೂಡಲಗಿಯಲ್ಲಿ ಪತ್ರಿಕಾ ಭವನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಭೂಮಿಪೂಜೆ…

ಪತ್ರಿಕಾ ಭವನಕ್ಕೆ ಭೂಮಿಪೂಜೆ ಮೂಡಲಗಿ: ನೂತನ ಮೂಡಲಗಿ ತಾಲೂಕಾ ಕೇಂದ್ರ ಸ್ಥಳದ ಕರ್ನಾಟಕ ಜನಸೇವಾ ಪತ್ರಕರ್ತರ ಸಂಘದ ಪತ್ರಿಕಾ ಭವನದ ಕಟ್ಟಡಕ್ಕೆ ಭೂಮಿ ಪೂಜಾ ಸಮಾರಂಭವು ಮಂಗಳವಾರದಂದು ನಡೆಯಿತು. ಸ್ಥಳೀಯ ಶ್ರೀ ಶಿವಬೋಧರಂಗ ಸಿದ್ದಸಂಸ್ಥಾನ ಮಠದ...