ಅಕಾಲಿಕ ಮಳೆ: ಗುಂಡ್ಲುಪೇಟೆಯಲ್ಲಿ ಬಾಳೆ ಬೆಳೆ ನಾಶ…

ಮೈಸೂರು, ಹಾಸನ, ಕುಶಾಲನಗರದಲ್ಲೂ ಹರ್ಷ ತಂದ ವರ್ಷಾಧಾರೆ... ಮೈಸೂರು ಬ್ಯೂರೋ: ಮೈಸೂರು ಭಾಗದ ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆ ಅಕಾಲಿಕ ಮಳೆಯಾಗಿದೆ. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಲವೆಡೆ ಗಾಳಿ, ಮಳೆಗೆ ಅಪಾರ ಪ್ರಮಾಣದಲ್ಲಿ ಬಾಳೆ ಬೆಳೆ...

ಕೆಎಸ್‌ಒಯುಗೆ ಮಾನ್ಯತೆ: ಒತ್ತಾಯ…

ಮೈಸೂರು: ಯುಜಿಸಿಯು ಕರ್ನಾಟಕ ರಾಜ್ಯ ಮುಕ್ತ ವಿವಿಯ ಮಾನ್ಯತೆಗೆ ನೀಡುವ ಸಂಬಂಧ ಕೇಂದ್ರ ಸರಕಾರ ಸೂಕ್ತ ಕ್ರಮ ವಹಿಸಬೇಕಿದೆ ಎಂದು ಕೆಎಸ್‌ಒಯು ವಿದ್ಯಾರ್ಥಿ ವೇದಿಕೆ ಒತ್ತಾಯಿಸಿದೆ. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ...

ಮೋದಿ ವಿರುದ್ಧ ಹರಿ ಹಾಯ್ದ ಪರಮೇಶ್ವರ್…

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು '10 ಪರ್ಸೆಂಟ್‌ ಕಮಿಷನ್‌ ಸರಕಾರ' ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರದ ನಂಗಾನಾಚ್‌ ನಡೆಯುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಕಾಂಗ್ರೆಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.  ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಪ್ರಧಾನಿ ಅವರು...

ಆಯವ್ಯಯ ಪೂರ್ವ ಚರ್ಚೆ ವೇಳೆ ಮನವಿ ಪತ್ರ ಸಲ್ಲಿಸಲಾಯಿತು…

ಮೈಸೂರು: ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೆ 2018-19 ಸಾಲಿನ ಆಯವ್ಯಯ ಪೂರ್ವ ಚರ್ಚೆ ವೇಳೆ ಮನವಿ ಪತ್ರ ಸಲ್ಲಿಸಲಾಯಿತು.  ಮೈಸೂರು ನಗರಕ್ಕೆ ಮೂಲಭೂತ ಸೌಕರ್ಯಕ್ಕೆ ಆಯವ್ಯಯದಲ್ಲಿ 50 ಕೋಟಿ ರೂ. ಅನುದಾನ ನೀಡಬೇಕು. ವ್ಯಾಪಾರಸ್ಥರ ಲೈಸನ್ಸ್‌ ರದ್ದುಮಾಡಿ, ವೃತ್ತಿ ತೆರಿಗೆ ಅರ್ಥೈಸಿ...

ಭೀಕರ ಕಾರು ಅಪಘಾತ ಮೂವರು ವಿದ್ಯಾರ್ಥಿಗಳ ದುರ್ಮರಣ…

ಮೈಸೂರಿನಲ್ಲಿ ಭೀಕರ ಅಪಘಾತ ಪ್ರಕರಣ: ಕಾರಿನಲ್ಲಿದ್ದವರು ಮೂವರು ಮುಸ್ಲೀಂ ಯುವಕರು ಇಬ್ಬರು ಹಿಂದೂ ಯುವತಿಯರು….  ಮೈಸೂರಿನಲ್ಲಿ ಸಂಭವಿಸಿದ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿ ಮೂವರು ಮುಸ್ಲೀಂ ಯುವಕರು ಹಾಗೂ ಇಬ್ಬರು ಹಿಂದೂ...

ನಗರದ ಸರಕಾರಿ ಕಾಲೇಜು, ಆಸ್ಪತ್ರೆ, ರೈಲು ಮತ್ತು ಬಸ್‌ ನಿಲ್ದಾಣಗಳ ಬಳಿ ಇಂದಿರಾ ಕ್ಯಾಂಟೀನ್‌

ಬೆಂಗಳೂರು: ನಗರದ ಸರಕಾರಿ ಕಾಲೇಜು, ಆಸ್ಪತ್ರೆ, ರೈಲು ಮತ್ತು ಬಸ್‌ ನಿಲ್ದಾಣಗಳ ಬಳಿ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದ ಆವರಣದಲ್ಲಿ 18 'ಸಂಚಾರಿ ಇಂದಿರಾ ಕ್ಯಾಂಟೀನ್‌'ಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ''ಬಿಬಿಎಂಪಿಯ...

ಜಿಲ್ಲೆಯ ಹುಣಸೂರಿನಲ್ಲಿ ಎರಡನೇ ಬಾರಿ ಹನುಮ ಜಯಂತಿ…

ಮೈಸೂರು: ಜಿಲ್ಲೆಯ ಹುಣಸೂರಿನಲ್ಲಿ ಎರಡನೇ ಬಾರಿ ಹನುಮ ಜಯಂತಿ ಆಚರಣೆಗೆ ಅವಕಾಶ ಕಲ್ಪಿಸಿದ ಹಿನ್ನೆಲೆ ಪೊಲೀಸ್ ಹಾಗೂ ಕ್ಯಾಮರಾ ಹದ್ದಿನ ಕಣ್ಗಾವಲಿನಲ್ಲಿ ಆರಂಭವಾಗಿದೆ. ಭದ್ರತೆಗೆ 2 ಎಸ್‌ಪಿ, 4 ಡಿವೈಎಸ್‌ಪಿ, 10 ಸಿಪಿಐ, 25 ಪಿಎಸ್​ಐ,...

ಮೈಸೂರು: ಜರ್ಮನ್‌ನಿಂದ ಬಂದ ಸ್ವಯಂಸೇವಕರೊಬ್ಬರು ಕನ್ನಡ ಕಲಿಯುತ್ತಿರುವುದು…

ಮೈಸೂರು: ಜರ್ಮನ್‌ನಿಂದ ಬಂದ ಸ್ವಯಂಸೇವಕರೊಬ್ಬರು ಕನ್ನಡ ಕಲಿಯುತ್ತಿರುವುದಲ್ಲದೇ, ಇಲ್ಲಿನ ನಾಟಕ ಕಲೆಗೆ ಮನಸೋತು ಕನ್ನಡದ ನಾಟಕವೊಂದರಲ್ಲಿ ಅಭಿನಯಿಸುವ ಮೂಲಕ ಕನ್ನಡ ಪ್ರೀತಿ ಮೆರೆಯಲು ಮುಂದಾಗಿದ್ದಾರೆ. ನಮ್ಮ ದೇಶದ ಸಂಸ್ಕೃತಿಗೆ ವಿದೇಶಿಗರು ಮಾರುಹೋಗಿ, ಅದನ್ನು ಕಲಿತು ತಮ್ಮ...

ಮಗಳು ಪ್ರಿಯಕರನೊಂದಿಗೆ ಹೋದಳೆಂದು ನೊಂದ ತಾಯಿ ಆತ್ಮಹತ್ಯೆ …

ಜ.15  ಹಾರೋಹಳ್ಳಿ(ಕನಕಪುರ ತಾ.): ಮಗಳು ಪ್ರಿಯಕರನೊಂದಿಗೆ ಹೋದಳೆಂದು ನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸುದ್ದಿ ತಿಳಿದ ಪ್ರೇಮಿಗಳೂ ಸಾವಿಗೆ ಶರಣಾದ ಮನಕಲಕುವ ಘಟನೆ ಕಗ್ಗಲಿಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ನಾಕಂಬ ಕ್ರಾಸ್‌ ಬಳಿ...

ಮುಖ್ಯಾಂಶಗಳು

ಸುದ್ದಿ

ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಬೈಕ್ ಸವಾರ ಸಾವು…

ಸಿಂದಗಿ ಬ್ರೇಕಿಂಗ್: ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಬೈಕ್ ಸವಾರ ಸಾವು ಸಿಂದಗಿ ತಾಲೂಕಿನ ಯಂಕಂಚಿ ಬಳಿ ಘಟನೆ ಸಿಂದಗಿ ತಾಲೂಕಿನ ಢವಳಾರ ಗ್ರಾಮದ ನಿವಾಸಿ ಸಿದ್ದಪ್ಪ ತುಂಬಗಿ 25 ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು ಹಿಂಬದಿ...

ಬಾಗಲಕೋಟ: ಶಾಸಕ ಸೇರಿದಂತೆ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ

ಬಾಗಲಕೋಟ: ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮನೆ ಎದುರು ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾದಾಮಿ ಶಾಸಕ ಸೇರಿದಂತೆ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲು ಮಹಿಳೆಯ ಕುಟುಂಬಸ್ಥರು ಮುಂದಾಗಿದ್ದಾರೆ. ಘಟನೆ ನಡೆದ ನಂತರ,...

ಮೂಡಲಗಿಯಲ್ಲಿ ಪತ್ರಿಕಾ ಭವನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಭೂಮಿಪೂಜೆ…

ಪತ್ರಿಕಾ ಭವನಕ್ಕೆ ಭೂಮಿಪೂಜೆ ಮೂಡಲಗಿ: ನೂತನ ಮೂಡಲಗಿ ತಾಲೂಕಾ ಕೇಂದ್ರ ಸ್ಥಳದ ಕರ್ನಾಟಕ ಜನಸೇವಾ ಪತ್ರಕರ್ತರ ಸಂಘದ ಪತ್ರಿಕಾ ಭವನದ ಕಟ್ಟಡಕ್ಕೆ ಭೂಮಿ ಪೂಜಾ ಸಮಾರಂಭವು ಮಂಗಳವಾರದಂದು ನಡೆಯಿತು. ಸ್ಥಳೀಯ ಶ್ರೀ ಶಿವಬೋಧರಂಗ ಸಿದ್ದಸಂಸ್ಥಾನ ಮಠದ...