ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ, ನೆಲಮಂಗಲ ತಾಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ಘಟನೆ…

ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ‌ ನೆಡೆದಿದೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತಿಪ್ಪಗೊಂಡನಹಳ್ಳಿಯ ಬಳಿ ಈ ಅಪಘಾತ ಸಂಭವಿಸಿದೆ. ಲಾರಿ,...

ಬೆಂಗಳೂರು: ವಾರದಿಂದ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ಆಪ್ತರ ಗುಂಡಾಗಿರಿ ಹೆಚ್ಚಾಗಿದೆ: ಆರ್ ಅಶೋಕ್…

ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿಕೆ.. ವಾರದಿಂದ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ಆಪ್ತರ ಗುಂಡಾಗಿರಿ ಹೆಚ್ಚಾಗಿದೆ.. ವಿದ್ವತ್ ಪ್ರಕರಣದ ಸಂಪೂರ್ಣ ಮಾಹಿತಿ ರಾಜ್ಯಪಾಲರಿಗೆ ನೀಡಿದ್ದೇವೆ.. ಕೆ.ಆರ್.ಪುರಂ, ಬಿಬಿಎಂಪಿ ಕಚೇರಿ ಮೇಲೆ ದಾಳಿ ಕುರಿತು ಮಾಹಿತಿ ನೀಡಿದ್ದೇವೆ.. ಕೂಡಲೇ ಸರ್ಕಾರದ ಮುಖ್ಯ...

ಬೆಂಗಳೂರು: ಬಿಜೆಪಿ ನಾಯಕರ ರಾಜ್ಯಪಾಲರ ಭೇಟಿ ವಿಚಾರ..

ಬಿಜೆಪಿ ನಾಯಕರ ರಾಜ್ಯಪಾಲರ ಭೇಟಿ ವಿಚಾರ.. ೧೫ ನಿಮಿಷಗಳ ಕಾಲ ರಾಜ್ಯಪಾಲರಿಗೆ ಹ್ಯಾರಿಸ್ ಪುತ್ರನ ಪುಂಡಾಟ ಕುರಿತು ಮಾಹಿತಿ ವಿವರಣೆ ಮಾಡಿದ ಬಿಜೆಪಿ ನಾಯಕರು.. ಈ ವೇಳೆ ವಿದ್ವತ್ ಪರ ವಕೀಲ ಶಾಮಸುಂದರಗೆ ಬೆದರಿಕೆ ಹಾಕಿರುವ...

ಬೆಂಗಳೂರು:ಗೃಹ ಸಚಿವರು ಯಾವಾಗಲೂ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳ್ತಾರೆ: ಆರ್ ಅಶೋಕ್

ರೆಸ್ಟೊರೆಂಟ್ ನಲ್ಲಿ ಗಣ್ಯರ ಮಕ್ಕಳು ಇದ್ದರು ಎಂಬ ಗೃಹ ಸಚಿವರ ಹೇಳಿಕೆ ವಿಚಾರ.. ಮಾಜಿ ಡಿಸಿಎಂ ಆರ್ ಅಶೋಕ್‌ ಹೇಳಿಕೆ.. ಗೃಹ ಸಚಿವರು ಯಾವಾಗಲೂ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳ್ತಾರೆ.. ರೆಸ್ಟೊರೆಂಟ್ ಲೀ ಯಾರು...

ನೀರವ್ ಮೋದಿ ಹಗರಣ: ರಾಜ್ಯದಲ್ಲಿ ಟ್ವೀಟ್ ಸಂಘರ್ಷ…

ಬೆಂಗಳೂರು: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಅವ್ಯವಹಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಧ್ಯೆ ಟ್ವೀಟರ್‌ನಲ್ಲಿ ಭಾರಿ ಜಟಾಪಟಿ ನಡೆದಿದ್ದು, ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮೇಹುಲ್‌ಚೋಕ್ಸಿ ಕರ್ನಾಟಕದಿಂದ ಪಲಾಯನ...

ತಮಿಳುನಾಡಿನಲ್ಲಿ ಕನ್ನಡಿಗರಿಗೆ ದೇಗುಲ ಪ್ರವೇಶ ನಿರಾಕರಣೆ ; ವಾಹನ ಪಾರ್ಕಿಂಗ್ ಗೂ ಬಿಡದೆ ತಮಿಳರು…

ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀಡಿದ್ದ ನೀರಿನ ಪಾಲಿನಲ್ಲಿ 14.75 ಟಿ.ಎಂ.ಸಿ ನೀರನ್ನು ಕರ್ನಾಟಕಕ್ಕೆ ನೀಡುವಂತೆ ಅಂತಿಮ ತೀರ್ಪಿನಲ್ಲಿ ಆದೇಶಿಸಿದೆ. ಈ ತೀರ್ಪು ತಮಿಳುನಾಡಿನ ರೈತರಿಗೆ ಮಾರಕ. ಆದ್ದರಿಂದ ತಮಿಳುನಾಡು ಸರಕಾರ ಇದನ್ನು ಪ್ರಶ್ನಿಸಿ ಮೇಲ್ಮನವಿ...

ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚನೆ ಬೇಡ: ಸಿಎಂ.

ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಶನಿವಾರ ವಿದ್ಯುತ್‌ ಚಾಲಿತ ವಾಹನಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ...

ಬೆಂಗಳೂರು:ಜಾತಿ ಆಧಾರಿತ 36 ಸಂಘ ಸಂಸ್ಥೆಗಳಿಗೆ ಭೂಮಿ :ತಡೆಯಾಜ್ಞೆ ವಿಸ್ತರಣೆ…

ಬೆಂಗಳೂರು: ಬೆಂಗಳೂರು ಹೊರವಲಯದ ದಾಸನಪುರ ಹೋಬಳಿಯ ಮಾಚೋಹಳ್ಳಿ ಗ್ರಾಮದ ಸಮೀಪವಿರುವ 58 ಎಕರೆ 20 ಗುಂಟೆ ಭೂಮಿಯನ್ನು ನಾನಾ ಜಾತಿಗಳ 36 ಸಂಘ ಸಂಸ್ಥೆಗಳಿಗೆ ಹಸ್ತಾಂತರಿಸುವುದಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ ಶನಿವಾರ ವಿಸ್ತರಣೆ...

NTTF ತರಬೇತಿ ಕೇಂದ್ರದಲ್ಲಿ ಅಲ್ಪಾವಧಿಯ ಉಚಿತ ತಾಂತ್ರಿಕ ಕೌಶಲ್ಲ್ಯ ತರಬೇತಿಯನ್ನು ಆಯೋಜಿಸಲಾಗಿದೆ…

ಕೌಶಲಾಭಿವೃದ್ಧಿ ಇಲಾಖೆವತಿಯಿಂದ NSFDC ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿ ನಿರುದ್ಯೋಗ ಯುವಕ,ಯುವತಿಯರಿಗೆ ಬೆಂಗಳೂರಿನಲ್ಲಿರುವ NTTF ತರಬೇತಿ ಕೇಂದ್ರದಲ್ಲಿ ಅಲ್ಪಾವಧಿಯ ಉಚಿತ ತಾಂತ್ರಿಕ ಕೌಶಲ್ಲ್ಯ ತರಬೇತಿಯನ್ನು ಆಯೋಜಿಸಲಾಗಿದೆ. *. ಫಿಟ್ಟರ್ ಫಾಭ್ರಿಕೇಶನ್ *. CNC ಟರ್ನಿಗ್ , CNC...

ಶಾಲೆಗಳ ಬಳಿ ಸಂಘಟನೆಗಳ ಪ್ರವೇಶ ನಿರ್ಬಂಧ…

ಬೆಂಗಳೂರು: ಖಾಸಗಿ ಅನುದಾನರಹಿತ ಶಾಲೆಗಳ ಆವರಣವನ್ನು ಸೂಕ್ಷ್ಮ ಹಾಗೂ ಶೂನ್ಯ ಅಪರಾಧ ಪ್ರದೇಶವನ್ನಾಗಿಸಲು ರಾಜ್ಯ ಸರಕಾರ, ಆರ್‌ಟಿಇ, ಆರ್‌ಟಿಐ ಹಾಗೂ ಸ್ವಯಂಘೋಷಿತ ಸಂಘಟನೆಗಳ ಅತಿಕ್ರಮ ಪ್ರವೇಶಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಖಾಸಗಿ ಶಾಲೆಗಳ ಆವರಣದೊಳಕ್ಕೆ...

ಮುಖ್ಯಾಂಶಗಳು

ಸುದ್ದಿ

ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಬೈಕ್ ಸವಾರ ಸಾವು…

ಸಿಂದಗಿ ಬ್ರೇಕಿಂಗ್: ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಬೈಕ್ ಸವಾರ ಸಾವು ಸಿಂದಗಿ ತಾಲೂಕಿನ ಯಂಕಂಚಿ ಬಳಿ ಘಟನೆ ಸಿಂದಗಿ ತಾಲೂಕಿನ ಢವಳಾರ ಗ್ರಾಮದ ನಿವಾಸಿ ಸಿದ್ದಪ್ಪ ತುಂಬಗಿ 25 ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು ಹಿಂಬದಿ...

ಬಾಗಲಕೋಟ: ಶಾಸಕ ಸೇರಿದಂತೆ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ

ಬಾಗಲಕೋಟ: ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮನೆ ಎದುರು ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾದಾಮಿ ಶಾಸಕ ಸೇರಿದಂತೆ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲು ಮಹಿಳೆಯ ಕುಟುಂಬಸ್ಥರು ಮುಂದಾಗಿದ್ದಾರೆ. ಘಟನೆ ನಡೆದ ನಂತರ,...

ಮೂಡಲಗಿಯಲ್ಲಿ ಪತ್ರಿಕಾ ಭವನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಭೂಮಿಪೂಜೆ…

ಪತ್ರಿಕಾ ಭವನಕ್ಕೆ ಭೂಮಿಪೂಜೆ ಮೂಡಲಗಿ: ನೂತನ ಮೂಡಲಗಿ ತಾಲೂಕಾ ಕೇಂದ್ರ ಸ್ಥಳದ ಕರ್ನಾಟಕ ಜನಸೇವಾ ಪತ್ರಕರ್ತರ ಸಂಘದ ಪತ್ರಿಕಾ ಭವನದ ಕಟ್ಟಡಕ್ಕೆ ಭೂಮಿ ಪೂಜಾ ಸಮಾರಂಭವು ಮಂಗಳವಾರದಂದು ನಡೆಯಿತು. ಸ್ಥಳೀಯ ಶ್ರೀ ಶಿವಬೋಧರಂಗ ಸಿದ್ದಸಂಸ್ಥಾನ ಮಠದ...