ಸಿಎಂಗೆ ಭಯ ಉಂಟಾಗಿದೆ-ಅನಿತಾ ಕುಮಾರ ಸ್ವಾಮಿ…

ಸಿಎಂಗೆ ಭಯ ಉಂಟಾಗಿದೆ-ಅನಿತಾ ಕುಮಾರ ಸ್ವಾಮಿ ರಾಯಚೂರು:ಹೊಳೇನರಸಿಪುರದಲ್ಲಿ ಗೌಡರ ಕುಟುಂಬದ ಬಗ್ಗೆ ಸಿಎಂಗೆ ಭಯ ಉಂಟಾಗಿದೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು. ಅವರಿಂದು ಸಿಂಧನೂರನಲ್ಲಿ ತಾಲ್ಲೂಕಿನಲ್ಲಿ ಜೆಡಿಎಸ್ ಮಾಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ವಿಧಾನಸಭೆ ಚುನಾವಣೆಯಲ್ಲಿ ಈ...

ಬಸವನಗೌಡ ಪಾಟೀಲ್ ಯತ್ನಾಳ ನಾಳೆಗೆ ಬಿಜೆಪಿಗೆ ಸೇರ್ಪಡೆ…

ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಧರ್ಮದ ಹೆಸ್ರಲ್ಲಿ ದೇಶ ಒಡೆಯುಲು ಹೊರಟಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಬಸವನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ರು. ವಿಜಯಪುರದಲ್ಲಿ ಮಾತನಾಡಿದ ಅವ್ರು,...

ಸಮಾಜವನ್ನು ಕಟ್ಟಲು ಪ್ರತಿಯೊಬ್ಬರು ಪಣತೊಡಬೇಕು; ರಮೇಶ ಅಳವಡಿಂಕರ್

  ಸಮಾಜವನ್ನು ಕಟ್ಟಲು ಪ್ರತಿಯೊಬ್ಬರು ಪಣತೊಡಬೇಕು; ರಮೇಶ ಅಳವಡಿಂಕರ್ ದೇವರು ದಾಸಿಮಯ್ಯ ಜಯಂತಿ ಯಲಬುರ್ಗಾ:22. ಸಮಾಜದಲ್ಲಿ ಮೌಢ್ಯ ಜಾತಿ_ಮತ ಭೇದಭಾವವನ್ನು ತೊಡೆದು ಹಾಕಲು ಶ್ರಮಿಸಿದ್ದರು ಬಟ್ಟಿ ನೇಯುವ ಕಾಯಕದಲ್ಲಿ ತೊಡಗಿಸಿಕೊಂಡದ್ದರೂ ವಚನ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ...

ವಿಜಯಪೂರ: ಆರ್​​ಎಸ್​​​ಎಸ್​​  ಮತ್ತು ಬಿಜೆಪಿ ಬಸವಣ್ಣನನ್ನು ವಿರೋಧಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ: ಡಾ. ಎಂ.ಬಿ.ಪಾಟೀಲ

ವಿಜಯಪೂರ:  ಮಾರ್ಚ.30 ರಂದು ವಿಜಯಪುರದಲ್ಲಿ ಆರ್.ಎಸ್.ಎಸ್ ಹಾಗೂ ಬಿಜೆಪಿಯವರು ನಡೆಸುತ್ತಿರುವ ಸಂತ ಸಮಾವೇಶದ ವಿರುದ್ಧ ಜಲ ಸಂಪನ್ಮೂಲ ಸಚಿವ ಡಾ. ಎಂ.ಬಿ.ಪಾಟೀಲ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ...

ಬಾಗಲಕೋಟ: ಚೆನ್ನಮ್ಮ ಮಾರ್ಕೆಟ್ ಹಾಗೂ ಹೈಟೆಕ್ ಬಸ್ ನಿಲ್ದಾಣ ನಾಳೆ ಉದ್ಘಾಟನೆ

ಬಾಗಲಕೋಟ: ಜಮಖಂಡಿ ತಾಲೂಕಿನಲ್ಲಿ ಎರಡು ಪ್ರಮುಖ ಕಟ್ಟಡಗಳಾದ ಕಿತ್ತೂರು ರಾಣಿ ಚೆನ್ನಮ್ಮ ಮಾರ್ಕೆಟ್ ಹಾಗೂ ಹೈಟೆಕ್ ಬಸ್ ನಿಲ್ದಾಣ ಈ ಎರಡು ಕಟ್ಟಡಗಳು ದಿನಾಂಕ 23.03.2018 ರ ಶುಕ್ರವಾರ ದಂದು ಉದ್ಘಾಟನೆ ಗೊಳ್ಳಲಿವೆ...

ಬಾಗಲಕೋಟ: ಜಮಖಂಡಿ ತಾಲೂಕಾ ಉಪವಿಭಾಗಾಧಿಕಾರಿಯಾಗಿ ನಜ್ಮಾ ಜಿ. ಅಧಿಕಾರ ಸ್ವೀಕಾರ

ಬಾಗಲಕೋಟ: ಜಮಖಂಡಿ ತಾಲೂಕಾ ಉಪವಿಭಾಗಾಧಿಕಾರಿಯಾಗಿ ಕೆ.ಎ.ಎಸ್ ದಕ್ಷ ಅಧಿಕಾರಿಯಾದ ನಜ್ಮಾ ಜಿ. ಇಂದು ಮುಂಜಾನೆ ವೇಳೆಯಲ್ಲಿ ಅಧಿಕಾರ ಸ್ವಿಕರಿಸಿದ್ದಾರೆ. ಮಿನಿ ವಿಧಾನಸೌಧ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಅವರು ಅಧಿಕಾರ ಸ್ವಿಕರಿಸಿ ತಮ್ಮ ಕೆಲಸ...

ನಾಳೆಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇಲಾಖೆ ಸನ್ನದ್ಧ…

ರಾಯಚೂರು-ನಾಳೆಯಿಂದ ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭಗೊಳ್ಳಲಿದ್ದು. ಸುಗಮ ರೀತಿಯಲ್ಲಿ ಪರೀಕ್ಷೆಯನ್ನು ನಡೆಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಉಪನಿದೇಶಕ ಬಿ.ಕೆ.ನಂದಕೂರ ತಿಳಿಸಿದರು. ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ...

ದೇವರ ದಾಸಿಮಯ್ಯರ ವಚನಗಳನ್ನು ಜೀವನದಲ್ಲಿ ಅಳವಡಿಸಿ…

ದೇವರದಾಸಿಮಯ್ಯರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ-ಹೇಮಲತಾ ಬೂದೆಪ್ಪ ರಾಯಚೂರು- ದೇವರ ದಾಸಿಮಯ್ಯರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನಗರಸಭೆ ಅಧ್ಯಕ್ಷೆ ಹೇಮಲತಾ ಬೂದೆಪ್ಪ ಹೇಳಿದರು. ಅವರಿಂದು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ...

ದೇವರದಾಸಿಮಯ್ಯ ಜಯಂತಿ ಮೆರವಣಿಗೆ ಚಾಲನೆ…

ದೇವರದಾಸಿಮಯ್ಯ ಜಯಂತಿ ಮೆರವಣಿಗೆ ಚಾಲನೆ ರಾಯಚೂರು-ವಚನಕಾರ ದೇವರದಾಸಿಮಯ್ಯ ಜಯಂತಿ ಅಂಗವಾಗಿ ಜಿ.ಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಮೇರವಣೆಗೆಗೆ ಚಾಲನೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ವಚನಕಾರ ದೇವರದಾಸಿಮಯ್ಯ...

ಬಾಗಲಕೋಟ: ಶಾಸಕನ ಮನೆ ಮುಂದೆ ಮಹಿಳೆಯೋರ್ವಳು ವಿಷ ಕುಡಿದು ಆತ್ಮಹತ್ಯೆ

ಬಾಗಲಕೋಟ: ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಮನೆ ಎದುರು ಮಹಿಳೆಯೋರ್ವಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯರಗೊಪ್ಪ ಎಸ್​ಸಿ ಗ್ರಾಮದ ಶಾಂತವ್ವ ವಾಲಿಕಾರ್​ (55) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಯರಗೊಪ್ಪ ಗ್ರಾಮದ ಗ್ರಾಮದಲ್ಲಿ ಶಾಂತವ್ವ ಪತಿ...

ಮುಖ್ಯಾಂಶಗಳು

ಸುದ್ದಿ

ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಬೈಕ್ ಸವಾರ ಸಾವು…

ಸಿಂದಗಿ ಬ್ರೇಕಿಂಗ್: ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಬೈಕ್ ಸವಾರ ಸಾವು ಸಿಂದಗಿ ತಾಲೂಕಿನ ಯಂಕಂಚಿ ಬಳಿ ಘಟನೆ ಸಿಂದಗಿ ತಾಲೂಕಿನ ಢವಳಾರ ಗ್ರಾಮದ ನಿವಾಸಿ ಸಿದ್ದಪ್ಪ ತುಂಬಗಿ 25 ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು ಹಿಂಬದಿ...

ಬಾಗಲಕೋಟ: ಶಾಸಕ ಸೇರಿದಂತೆ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ

ಬಾಗಲಕೋಟ: ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮನೆ ಎದುರು ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾದಾಮಿ ಶಾಸಕ ಸೇರಿದಂತೆ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲು ಮಹಿಳೆಯ ಕುಟುಂಬಸ್ಥರು ಮುಂದಾಗಿದ್ದಾರೆ. ಘಟನೆ ನಡೆದ ನಂತರ,...

ಮೂಡಲಗಿಯಲ್ಲಿ ಪತ್ರಿಕಾ ಭವನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಭೂಮಿಪೂಜೆ…

ಪತ್ರಿಕಾ ಭವನಕ್ಕೆ ಭೂಮಿಪೂಜೆ ಮೂಡಲಗಿ: ನೂತನ ಮೂಡಲಗಿ ತಾಲೂಕಾ ಕೇಂದ್ರ ಸ್ಥಳದ ಕರ್ನಾಟಕ ಜನಸೇವಾ ಪತ್ರಕರ್ತರ ಸಂಘದ ಪತ್ರಿಕಾ ಭವನದ ಕಟ್ಟಡಕ್ಕೆ ಭೂಮಿ ಪೂಜಾ ಸಮಾರಂಭವು ಮಂಗಳವಾರದಂದು ನಡೆಯಿತು. ಸ್ಥಳೀಯ ಶ್ರೀ ಶಿವಬೋಧರಂಗ ಸಿದ್ದಸಂಸ್ಥಾನ ಮಠದ...