Breaking news…

1 ಹಸಿರು ಚಳವಳಿಯ ಹರಿಕಾರ ಇನಿಲ್ಲ- ರೈತ ಹೋರಾಟಗಾರ ಪುಟ್ಟಣ್ಣಯ್ಯ ವಿಧಿವಿಶ- ಮಂಡ್ಯದ ಮಿಮ್ಸ್​ ಆಸ್ಪತ್ರೆಯಲ್ಲಿ ಕೊನೆಯುಸಿರು 2 50 ವರ್ಷದಿಂದ ರೈತ ಹೋರಾಟ- ಅನ್ನದಾತರ ಏಳಿಗೆಗಾಗಿ ಜೀವನ ಮುಡಿಪು- ಆಟ ನೋಡುತ್ತಲೇ ಜೀವನದ...

ತ್ರಿಪುರ ಚುನಾವಣೆ: ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸುವಂತೆ ಮೋದಿ ಮನವಿ…

ನವದೆಹಲಿ: ತ್ರಿಪುರ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆ ಮಾಡುವಂತೆ ತ್ರಿಪುರದ ಮತದಾರರಿಗೆ ಮನವಿ ಮಾಡಿದ್ದಾರೆ. ತ್ರಿಪುರದ ನನ್ನ ಸಹೋದರಿ, ಸಹೋರರೇ, ಅದರಲ್ಲೂ...

ಭೋಪಾಲ್: ಕಾಂಗ್ರೆಸ್‌ ಶಾಸಕನ ಪತ್ತೆಗೆ ನೆರವಾದರೆ 10 ಸಾವಿರ ಇನಾಮು…

ಭೋಪಾಲ್‌: ಅತ್ಯಾಚಾರ ಮತ್ತು ಅಪಹರಣ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಹೇಮಂತ್‌ ಕಟಾರೆ ಅವರ ಬಗ್ಗೆ ಸುಳಿವು ನೀಡಿದವರಿಗೆ 10 ಸಾವಿರ ರೂ. ಇನಾಮು ಘೋಷಿಸಲಾಗಿದೆ. ''ಹಲವು ಬಾರಿ...

Breaking news…

1 ಬೆಂಗಳೂರಿನ ಯುಬಿಸಿಟಿಲಿ ಶಾಸಕ ಹ್ಯಾರಿಸ್ ಪುತ್ರನ ಹಾರಟ- ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿತ- ಗಾಯಾಳುವಿಗೆ ಐಸಿಯುನಲ್ಲಿ ಚಿಕಿತ್ಸೆ. 2 ಹಲ್ಲೆ ಬಳಿಕ ನಾಪತ್ತೆಯಾದ ಹ್ಯಾರೀಸ್ ಪುತ್ರ- ಕಬ್ಬನ್‌ಪಾರ್ಕ್‌ಠಾಣೆಯಲ್ಲಿ ಎಫ್‌ಐಆರ್‌- ಮಗನ ವರ್ತನೆಗೆ...

ಸಂಸತ್‌ 6 ವಾರದಲ್ಲಿ ಕಾವೇರಿ ಉಸ್ತುವಾರಿಗೆ ವ್ಯವಸ್ಥೆ ರೂಪಿಸಬೇಕು: ಮೋಹನ್‌ ಕಾತರಕಿ

ಹೊಸದಿಲ್ಲಿ: ಜಗತ್ತಿನ ಅತ್ಯಂತ ಹಳೆಯ ಜಲವಿವಾದ ಎಂದೇ ಹೆಸರಾಗಿದ್ದ ಕಾವೇರಿ ಜಲವಿವಾದವು ಸುಪ್ರೀಂ ಕೋರ್ಟ್‌ನ ಶುಕ್ರವಾರದ ತೀರ್ಪಿನಿಂದಾಗಿ ತಾರ್ಕಿಕ ಅಂತ್ಯ ಕಂಡಂತಾಗಿದೆ. ಕರ್ನಾಟಕ ಮತ್ತು ತಮಿಳುನಾಡುಗಳ ಸಂಬಂಧಕ್ಕೆ ಕೊಳ್ಳಿ ಇಟ್ಟಿದ್ದ ಈ ಜಲ...

Breaking news…

1 ಕಾವೇರಿ ಜಲವಿವಾದಕ್ಕೆ ತುಪ್ಪ ಸುರಿದ ರಜನಿಕಾಂತ್- ಟ್ವೀಟ್‌ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿ- ರಾಜ್ಯದ ಹಲವೆಡೆ ಪ್ರತಿಭಟನೆ 2 ಶ್ರವಣಬೆಳಗೊಳದಲ್ಲಿ ಮಹಾಮಜ್ಜನಕ್ಕೆ ಸಿದ್ಧತೆ- ಬಾಹುಬಲಿಯ ಪವಿತ್ರ ಸ್ನಾನಕ್ಕೆ ಕಳಶಗಳು ಅಣಿ- ಜಲಾಭಿಷೇಕಕ್ಕೆ ಎರಡಂತಸ್ತಿನಲ್ಲಿ...

ಕರುನಾಡಿಗೊಲಿವಳೇ ಕಾವೇರಿ? ಇಂದು ಸುಪ್ರೀಂ ಅಂತಿಮ ತೀರ್ಪು…

ನವದೆಹಲಿ: ಕೋಟ್ಯಂತರ ಜನರ ಜೀವಸೆಲೆಯಾಗಿ, ರೈತರ ಪಾಲಿಗೆ ಅನ್ನದಾತೆಯಾಗಿ, ಕನ್ನಡಿಗರ ಪಾಲಿನ ತಾಯಿಯಾಗಿ ಸಲಹುತ್ತಿರುವ ಕಾವೇರಿ ಕರುನಾಡಿನಲ್ಲೇ ಉಳಿವಳೇ? ಅಥವಾ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಮಿಳುನಾಡಿಗೆ ಹರಿವಳೇ ಎಂಬ ಕುತೂಹಲಕ್ಕೆ ಶುಕ್ರವಾರ ತೆರೆ...

Breaking news…

1 ಕಸವನಹಳ್ಳಿಯಲ್ಲಿ ಕಟ್ಟಡ ಕುಸಿತ ಪ್ರಕರಣ- ಅವಶೇಷದಡಿ ಸಿಲುಕಿದ್ದ ಮತ್ತಿಬ್ಬರ ರಕ್ಷಣೆ- ಮುಂದುವರಿದ ರಕ್ಷಣಾ ಕಾರ್ಯ 2 ಇಂದು ಕಾವೇರಿ ನೀರು ಹಂಚಿಕೆ ಅಂತಿಮ ತೀರ್ಪು- ಕನ್ನಡಿಗರ ಎದೆಯಲ್ಲಿ ಹೆಚ್ಚಾಯ್ತು ಢವಢವ- ಕಾವೇರಿ ಕೊಳ್ಳದಲ್ಲಿ...

ಮಹಾ ಶಿವರಾತ್ರಿಯ ಹಬ್ಬದ ನಂತರ ಸೂರ್ಯಗ್ರಹಣ ಈ 4 ರಾಶಿಯವರಿಗೆ ಶುಭ ಫಲಗಳು ದೊರೆಯಲಿವೆ…

ಶಿವರಾತ್ರಿ ಹಬ್ಬದ ನಂತರ ಸೂರ್ಯ ಗ್ರಹಣ (ಭಾರತದಲ್ಲಿ ಕಾಣಿಸುವುದಿಲ್ಲ) ಇದೇ ಸಮಯದಲ್ಲಿ 15 ನೇ ತಾರೀಖು ಮತ್ತು 16 ನೇ ತಾರೀಖು ಮಧ್ಯ ರಾತ್ರಿಯ ಸಮಯದಲ್ಲಿ ಸೂರ್ಯ ಗ್ರಹಣವು ಸಂಭವಿಸಲಿದೆ. ಸೂರ್ಯಗ್ರಹಣ , ಚಂದ್ರಗ್ರಹಣ...

ಅಮೆರಿಕದ ಶಾಲೆಯಲ್ಲಿ ಹಳೇ ವಿದ್ಯಾರ್ಥಿಯಿಂದಲೇ ಗುಂಡಿನ ದಾಳಿ: 17 ಜನ ಸಾವು…

ಅಮೆರಿಕ: ಶಾಲೆಯೊಂದರಲ್ಲಿ ಹಳೇ ವಿದ್ಯಾರ್ಥಿ ಗುಂಡಿನ ದಾಳಿ ನಡೆಸಿ ನೆತ್ತರು ಹರಿಸಿದ್ದಾನೆ. ಬುಧವಾರ ನಡೆದ ಗುಂಡಿನ ದಾಳಿಯಲ್ಲಿ 17 ಮಂದಿ ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಫ್ಲೋರಿಡಾದ ಪಾರ್ಕ್​ಲ್ಯಾಂಡ್​ನಲ್ಲಿರುವ...

ಮುಖ್ಯಾಂಶಗಳು

ಸುದ್ದಿ

ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಬೈಕ್ ಸವಾರ ಸಾವು…

ಸಿಂದಗಿ ಬ್ರೇಕಿಂಗ್: ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಬೈಕ್ ಸವಾರ ಸಾವು ಸಿಂದಗಿ ತಾಲೂಕಿನ ಯಂಕಂಚಿ ಬಳಿ ಘಟನೆ ಸಿಂದಗಿ ತಾಲೂಕಿನ ಢವಳಾರ ಗ್ರಾಮದ ನಿವಾಸಿ ಸಿದ್ದಪ್ಪ ತುಂಬಗಿ 25 ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು ಹಿಂಬದಿ...

ಬಾಗಲಕೋಟ: ಶಾಸಕ ಸೇರಿದಂತೆ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ

ಬಾಗಲಕೋಟ: ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮನೆ ಎದುರು ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾದಾಮಿ ಶಾಸಕ ಸೇರಿದಂತೆ ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲು ಮಹಿಳೆಯ ಕುಟುಂಬಸ್ಥರು ಮುಂದಾಗಿದ್ದಾರೆ. ಘಟನೆ ನಡೆದ ನಂತರ,...

ಮೂಡಲಗಿಯಲ್ಲಿ ಪತ್ರಿಕಾ ಭವನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಭೂಮಿಪೂಜೆ…

ಪತ್ರಿಕಾ ಭವನಕ್ಕೆ ಭೂಮಿಪೂಜೆ ಮೂಡಲಗಿ: ನೂತನ ಮೂಡಲಗಿ ತಾಲೂಕಾ ಕೇಂದ್ರ ಸ್ಥಳದ ಕರ್ನಾಟಕ ಜನಸೇವಾ ಪತ್ರಕರ್ತರ ಸಂಘದ ಪತ್ರಿಕಾ ಭವನದ ಕಟ್ಟಡಕ್ಕೆ ಭೂಮಿ ಪೂಜಾ ಸಮಾರಂಭವು ಮಂಗಳವಾರದಂದು ನಡೆಯಿತು. ಸ್ಥಳೀಯ ಶ್ರೀ ಶಿವಬೋಧರಂಗ ಸಿದ್ದಸಂಸ್ಥಾನ ಮಠದ...