Breaking news

0
31

1 ನಾಲ್ಕು ದಿನದ ಪ್ರವಾಸಕ್ಕೆ ವಿದೇಶಕ್ಕೆ ಹಾರಿದ ಪ್ರಧಾನಿ- ಜೋರ್ಡಾನ್‌, ಪ್ಯಾಲೆಸ್ತೇನ್‌ ಯುಎಇಗೆ ಮೋದಿ ಭೇಟಿ- ಭದ್ರತೆ, ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಚರ್ಚೆ
2 ಕರ್ನಾಟಕ ಉಳಿಸಿಕೊಳ್ಳಲು ಕಾಂಗ್ರೆಸ್‌ ಕಸರತ್ತು- ರಾಜ್ಯಕ್ಕೆ ಇಂದು ರಾಹುಲ್‌ ಭೇಟಿ- ಹೈದರಾಬಾದ್‌ ಕರ್ನಾಟಕದಲ್ಲಿ ಎಐಸಿಸಿ ಅಧ್ಯಕ್ಷರ ಸಫಾರಿ
3 ಫೆಬ್ರವರಿ 19 ಕ್ಕೆ ಮತ್ತೇ ಮೋದಿ ಆಗಮನ- ಸಿಎಂ ತವರಲ್ಲಿನಲ್ಲೇ ಬಿಜೆಪಿ ಮೆಗಾ ರ‍್ಯಾಲಿ- ಬಿಎಸ್‌ವೈ ಇಂದು ಸ್ಲಂನಲ್ಲಿ ವಾಸ್ತವ್ಯ
4 ಸಿಎಂ ಭರವಸೆಯಿಂದ ಹೋರಾಟ ಸ್ಥಗಿತ- ತಮ್ಮೂರಿನತ್ತ ವಾಪಾಸ್‌ ಆದ ಬಿಸಿಯೂಟ ನೌಕರರು- ಬೇಡಿಕೆ ಈಡೇರದಿದ್ರೆ ಮತ್ತೇ ಉಗ್ರ ಹೋರಾಟದ ಎಚ್ಚರಿಕೆ
5 ಓಮಿನಿ ಆಂಬುಲೆನ್ಸ್‌ಗೆ ಬ್ರೇಕ್‌ ಹಾಕಲು ಸಿದ್ದತೆ- ರೋಗಿಗಳ ಸುರಕ್ಷಿತೆ ದೃಷ್ಠಿಯಿಂದ ಕೋಕ್‌- ಹೈಟೆಕ್‌ ಆಂಬುಲೆನ್ಸ್‌ ಖರೀದಿಗೆ ಮುಂದಾಗ ಆರೋಗ್ಯ ಇಲಾಖೆ

LEAVE A REPLY

Please enter your comment!
Please enter your name here