Breaking news…

0
70

1 ಬೀದರ್​​​​​​​​, ಕಲಬುರಗಿಯಲ್ಲಿ ರಾಹುಲ್​​​​ ಯಾತ್ರೆ – ಅಗಲಿದ ನಾಯಕರ ಮನೆಗಳಿಗೆ ಭೇಟಿ, ಸಾಂತ್ವನ – ಸಂಜೆ ಬಸವಕಲ್ಯಾಣದಲ್ಲಿ ಬೃಹತ್ ಸಭೆ ಬಳಿಕ ದೆಹಲಿಗೆ.
2 ಪ್ರಕೃತಿ ಪ್ರಿಯರಿಗೊಂದು ಗುಡ್​​​ನ್ಯೂಸ್​​​ – ಕರುನಾಡಿನಲ್ಲಿ ಹೆಚ್ಚಾಗುತ್ತಿದೆ ಫಾರೆಸ್ಟ್​​​​ – ಅರಣ್ಯ ಪ್ರದೇಶ ಏರಿಕೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ..!
3 ಹಫೀಜ್​ ಸಯೀದ್​ ‘ಉಗ್ರ’ ಎಂದು ಘೋಷಣೆ – ಪಾಕ್​​ನಲ್ಲಿ ಬ್ಯಾನ್​ ಆಯ್ತು ಜೆಯುಡಿ ಸಂಘಟನೆ – ವಿಶ್ವಸಂಸ್ಥೆ ಒತ್ತಡಕ್ಕೆ ಮಣಿದ ಪಾಕ್​..!
4 ದೇಶಾದ್ಯಂತ ಮಹಾಶಿವರಾತ್ರಿಯ ಸಂಭ್ರಮ, ಸಡಗರ – ಮುಕ್ಕಣ್ಣನ ದರ್ಶನಕ್ಕೆ ಭಕ್ತಗಣ ಕಾತರ – ದೇವಾಲಯಗಳಲ್ಲಿ ನಡೆದಿದೆ ಪೂಜಾ ಕೈಂಕರ್ಯ.
5 ಪೋರ್ಟ್​ ಎಲಿಜಬೆತ್​ನಲ್ಲಿ ಹೈ ಟೆನ್ಷನ್​ ಮ್ಯಾಚ್​ – ಸರಣಿ ಕೈ ವಶಕ್ಕಾಗಿ ಟೀಂ ಇಂಡಿಯಾ ಸೆಣಸಾಟ – ತಂತ್ರಕ್ಕೆ ರಣತಂತ್ರ ರೂಪಿಸಿದೆ ಸೌತ್ ಆಫ್ರಿಕಾ.

LEAVE A REPLY

Please enter your comment!
Please enter your name here