ಸುದ್ದಿ ಮಾದ್ಯಮದ ಮುಖ್ಯಸ್ಥರಲ್ಲಿ ಭಿನ್ನಮತ…

0
720

TV1 ಸುದ್ದಿ ಸಂಸ್ಥೆಯಲ್ಲಿಯೇ ಭೀನ್ನಮತ ಸ್ಪೋಟ್.

ಸಂಪಾದಕ ಶಿವಪ್ರಸಾದ್, ಸಂಸ್ಥೆ ಮಾಲೀಕ ಕೆ ಪಿ ನಂಜುಂಡಿ ನಡುವೆ ಭೀನ್ನಮತ ಸ್ಪೋಟ್.

ಸಿಂಬಂದಿಗಳ ಸ್ಯಾಲರಿ ವಿಚಾರಕ್ಕೆ ಸಂಪಾದಕ, ಮಾಲೀಕರ ನಡುವೆ ಮಾತಿನ ಚಕಮಕಿ.

ಫೇಸ್ ಬುಕ್ ಲೈವ್ ಲ್ಲಿ ಇನ್ ಟೈಮ್ ಸ್ಯಾಲರಿ ಎಂದಿದ್ದ ಸಂಪಾದಕ.

ಈ ತಿಂಗಳು 10 ನೇಯ ದಿನಾಂಕ ಮುಗಿದರು ಇನ್ಮು ಸಿಂಬಂದಿಗಳಿಗೆ ಸ್ಯಾಲರಿಯಾಗಿಲ್ಲ.

ಸುದ್ದಿ ಸಂಸ್ಥೆ ಯಿಂದ ಶಿವ ಪ್ರಸಾದ್ ಹೊರ ಬರುವ ಸಾಧ್ಯತೆ.

LEAVE A REPLY

Please enter your comment!
Please enter your name here