ವಿಧಾನಸಭೆ: ನಾರಾಯಣಸ್ವಾಮಿ ಮಾಡಿರುವ ವರ್ತನೆ ತಪ್ಪು:ಗೃಹ ಸಚಿವ ರಾಮಲಿಂಗಾ ರೆಡ್ಡಿ …

0
32

ವಿಧಾನಸಭೆ

ಗೃಹ ಸಚಿವ ರಾಮಲಿಂಗಾ ರೆಡ್ಡಿ ಉತ್ತರ ನಾರಾಯಣಸ್ವಾಮಿ ಮಾಡಿರುವ ವರ್ತನೆ ತಪ್ಪು…

ಘಟನೆ ೧೬ ರಂದು ನಡೆದಿದೆ ಎಆರ್ ಓ ಘಟನೆಯ ಬಗ್ಗೆ ಪ್ರಕರಣ ದಾಖಲಿಸಬೇಕಿತ್ತು ಆದರೆ ಅವರು ಪ್ರಕರಣ ದಾಖಲಿಸಿಲ್ಲ ಹೀಗಾಗಿ ಅದು ತಡವಾಗಿ ಬೆಳಕಿಗೆ ಬಂದಿದೆ ಆ ಆಫೀಸರ್ ಬಗ್ಗೆಯೂ ಕ್ರಮತೆಗೆದುಕೊಳ್ಳಬೇಕಿದೆ ನಾರಾಯಣಸ್ವಾಮಿ ಮಾಡಿದ್ದನ್ನ ನಾವು ಸಮರ್ಥಿಸಿಕೊಳ್ಳಲ್ಲ ಅವರ ವಿರುದ್ಧವೂ ಕ್ರಮತೆಗೆದುಕೊಳ್ಳುತ್ತೇವೆ ಅವರನ್ನ ಎಲ್ಲಿದ್ದರೂ ಬಂಧಿಸುತ್ತೇವೆ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ…

ಇದೆ ಸಂದರ್ಭದಲ್ಲಿ ನಾರಾಯಣಸ್ವಾಮಿ ಬಂಧನಕ್ಕೆ ಬಿಜೆಪಿ ಪಟ್ಟು, ನೀವು ನಾರಾಯಣಸ್ವಾಮಿ ಬಂಧನ ಮಾಡುತ್ತಿಲ್ಲ. ಪ್ರಮಾಣಿಕ ಕಂದಾಯ ಇಲಾಖೆ ಅಧಿಕಾರಿ ವರ್ಗಾವಣೆ ಮಾಡ್ತಿದ್ದೀರಾ. ಸರ್ಕಾರ ನಡೆಸೋಕೆ ನಿಮಗೆ ಆಗ್ತಿಲ್ಲ. ಮೊದಲು ನಾರಾಯಣಸ್ವಾಮಿ ಹಿಡಿದು ಜೈಲಿಗೆ ಹಾಕಿ ಎಂದು ಜಗದೀಶ್ ಶೆಟ್ಟರ್ ಆಗ್ರಹ…

LEAVE A REPLY

Please enter your comment!
Please enter your name here