ನಮ್ಮ ಬಗ್ಗೆ

ಕರ್ನಾಟಕದ ನವ ಮಾದ್ಯಮಗಳ ಪೈಕಿ Praja Rajya News ಎಂಬ ನೂತನ ಅಂತರ್ಜಾಲ ಮಾದ್ಯಮದ ಪರಿಚಯ.

ಬದಲಾಗುತ್ತಿರುವ ಸಮಾಜದ ಜೊತೆ ಮಾದ್ಯಮಗಳ ಶೈಲಿಯೂ ಬದಲಾಗುತ್ತಿದೆ. ಬಹುಪಾಲು ಯುವಜನತೆಯು ಅಂತರ್ಜಾಲ ಮಾದ್ಯಮಗಳ ಮೂಲಕ ಸುದ್ದಿಗಳನ್ನು ಓದುತ್ತಾರೆ, ತಾವು ಓದಿದ ಸುದ್ದಿಗಳನ್ನು ಇತರರಿಗೂ ಹಂಚುತ್ತಾರೆ ಮತ್ತು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ. ಅಂತರ್ಜಾಲ ಮಾದ್ಯಮದಲ್ಲಿ ಪೂರ್ಣಾವಧಿಯ ಚಟುವಟಿಕೆಗಳ ಮೂಲಕ ನಿರಂತರವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ Praja Rajya Online News ನ್ನು ಪ್ರಾರಂಭಿಸಲಾಗಿದೆ.

ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ, ಪ್ರಾದೇಶಿಕ, ಕ್ರೀಡೆ, ವಾಣಿಜ್ಯ, ಸಿನಿಮಾ, ರಾಜಕೀಯ, ಅಂಕಣ, ಆರೋಗ್ಯ, ಶೈಕ್ಷಣಿಕ, ವಿದ್ಯಾರ್ಥಿ ವಿಭಾಗ, ಧಾರ್ಮಿಕ,ಆಧ್ಯಾತ್ಮ, ಕೃಷಿ, ಸಾಧನೆ, ವಿಶೇಷ ಮುಂತಾದ ವಿಭಾಗಗಳಲ್ಲಿ ಸುದ್ದಿಗಳನ್ನು ನೀಡುವ ಮೂಲಕ Praja Rajya News ಕಾರ್ಯ ನಿರತವಾಗಲಿದೆ.

ನಮ್ಮ ವೆಬ್ಸೈಟ್ ವಿಲಾಸ: www.Prajarajya.com