ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದ ರಾಹುಲ್ ಗಾಂಧಿ ಪ್ರವಾಸ…

0
69

ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸುದ್ದಿಗೋಷ್ಟಿ…

ರಾಜ್ಯದಲ್ಲಿ ಎರಡನೇ ಹಂತದ ರಾಹುಲ್ ಗಾಂಧಿ ಪ್ರವಾಸ.

ಕಾಂಗ್ರೆಸ್ ನಿಂದ ಎರಡನೇ ಹಂತದ ಜನಾರ್ಶೀವಾದ ಯಾತ್ರೆ.

ಇದೇ ೨೪ ರಿಂದ ೨೬ರವರೆಗೂ ಜನಾರ್ಶೀವಾದ ಯಾತ್ರೆ.

ಮುಂಬೈ ಕರ್ನಾಟಕದಲ್ಲಿ ರಾಹುಲ್ ಪ್ರವಾಸ

ಮೂರು ದಿನಗಳ ಕಾಲ ರಾಗಾ ರಾಜ್ಯ ಪ್ರವಾಸ

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡದಲ್ಲಿ ಜಿಲ್ಲೆಗಳಲ್ಲಿ ರಾಗಾ ಪ್ರವಾಸ.

ನಿಗದಿಯಾದ ಸ್ಥಳಗಳಲ್ಲಿ ಸಮಾವೇಶ,ರೋಡ್ ಶೋ, ಕೈ ನಾಯಕರ ಜೊತೆ ಸಭೆ ಮಾಡಲಿದ್ದಾರೆ.

ರಾಹುಲ್ ಗಾಂಧಿ ಜೊತೆ ರಾಜ್ಯದ ಎಲ್ಲ ಹಿರಿಯ ನಾಯಕರು ಸಾಥ್ ನೀಡಲಿದ್ದಾರೆ..

*ಮಹಮ್ಮದ್ ನಲಪಾಡ್ ಪ್ರಕರಣ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿಕೆ ನಲಪಾಡ್ ಪ್ರಕರಣ ಗೊತ್ತಾದ ತಕ್ಷಣ ನಲಪಾಡ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ..ಕಾನೂನು ಪ್ರಕಾರ ನಲಪಾಡ್ ಮೇಲೆ ಪೊಲೀಸ್ರು ಕ್ರಮ ತೆಗದುಕೊಂಡಿದ್ದಾರೆ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದೆ. ಈ ರೀತಿಯ ಪ್ರಕರಣವನ್ನ ನಾವು ಸಹಿಸುವುದಿಲ್ಲ

ಪೆಟ್ರೋಲ್ ನಾರಾಯಣಸ್ವಾಮಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಪಕ್ಷಕ್ಕೆ ಮುಜುಗರವಾಗುವ ಘಟನೆಗಳನ್ನ ನಾವು ಸಹಿಸುವುದಿಲ್ಲ.

ಎಲ್ಲದಕ್ಕೂ ಕಾಂಗ್ರೆಸ್ ಪಕ್ಷವನ್ನ ಹೊಣೆ ಮಾಡೋದನ್ನ ನಾವು ಸಹಿಸುವುದಿಲ್ಲ

ಪಕ್ಷಕ್ಕೆ ಮುಜುಗರವಾಗೋದನ್ನ ನಾವು ಸಹಿಸುವುದಿಲ್ಲ

ಒಂದು ವೇಳೆ ಈ ರೀತಿಯ ಪ್ರಕರಣಗಳಲ್ಲಿ ಯಾರಾದ್ರೂ ಮುಂದೆ ಭಾಗಿಯಾದ್ರೆ ಶಿಸ್ತಿನ ಕ್ರಮ…

*ಕೈ ನಾಯಕರಿಗೆ ಪರಂ ಎಚ್ಚರಿಕೆ  ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿಕೆ ಎರಡನೇ ಹಂತದ ರಾಜ್ಯ ಪ್ರವಾಸದಲ್ಲಿ ರಾಹುಲ್ ದೇವಸ್ಥಾನ,ದರ್ಗಾ ಗಳಿಗೆ ಭೇಟಿ ಕೊಡ್ತಾರೆ ಪ್ರವಾಸ ಮಾಡುವ ವೇಳೆ ಯಾವುದಾದ್ರೂ ಪುರಾತನ ದೇವಾಲಯ ಇದ್ರೆ ಭೇಟಿ ನೀಡುತ್ತಾರೆ ದೇವಾಲಯಕ್ಕೆ ಭೇಟಿ ನೀಡೋದ್ರಲ್ಲಿ ತಪ್ಪೇನಿದೆ?

 

*ಕೆಪಿಸಿಸಿಅಧ್ಯಕ್ಷ ಜಿ ಪರಮೇಶ್ವರ್ ಹೇಳಿಕೆ ಮುಂಬೈ ಕರ್ನಾಟಕದಲ್ಲಿ ರಾಗಾ ರಾಜ್ಯ ಪ್ರವಾಸ ಹಿನ್ನಲೆ.‌ ಮಹದಾಯಿ ವಿಚಾರವಾಗಿಯೂ ರಾಹುಲ್ ಗಾಂಧಿ ಪ್ರಸ್ತಾಪ ಮಾಡಬಹುದು ಎಂದ ಡಾ.ಜಿ ಪರಮೇಶ್ವರ್. ರಾಹುಲ್ ಗಾಂಧಿ ಮಹದಾಯಿ ವಿಚಾರ ಪ್ರಸ್ತಾಪಿಸುವ ಸಾಧ್ಯತೆ.

ಎರಡನೇ ಹಂತದ ಜನಾಶೀರ್ವಾದ ಯಾತ್ರೆ ವೇಳೆ ಮಹದಾಯಿ ವಿಚಾರ ಪ್ರಸ್ತಾಪ ಮಾಡುವ ಸಾಧ್ಯತೆ.
ಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿಕೆ ನಲಪಾಡ್ ಪುಂಡಾಟ ಪ್ರಕರಣ…

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ
ಸಿ.ವೇಣುಗೋಪಾಲ್ ಮಾಹಿತಿ ತೆಗದುಕೊಂಡಿದ್ದಾರೆ..

ಎಸ್.ಟಿ.ಸೋಮುಶೇಖರ್ ಬೆಂಬಲಿಗರ ಹಲ್ಲೆ ಪ್ರಕರಣ ಈ ಬಗ್ಗೆ ನನಗೆ ಮಾಹಿತಿ ಬಂದಿಲ್ಲ ಮಾಹಿತಿ ತಿಳಿದು ಪ್ರತಿಕ್ರಿಯೆ ನೀಡುತ್ತೇನೆ.

* ರಾಹುಲ್ ಗಾಂಧಿ ಬಚ್ಚಾ ಎಂಬ ಬಿ.ಎಸ್.ವೈ ಹೇಳಿಕೆ ವಿಚಾರ..

ರಾಹುಲ್ ಗಾಂಧಿಯವರಿಗೆ
ಬಚ್ಚಾ ಎಂದು ಹೇಳೋದು ಎಷ್ಟು ಸರಿ?

ರಾಹುಲ್ ಗಾಂಧಿ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದಾರೆ..

ಅವ್ರು ಒಬ್ಬರು ಹಿರಿಯ ರಾಜಕಾರಣಿ..

ಹಿರಿಯ ರಾಜಕಾರಣಿಗೆ ಬಚ್ಚಾ ಅನ್ನೋದು ಎಷ್ಟು ಸರಿ?

ರಾಜ್ಯದ ಜನತೆ ಇದನ್ನೆಲ್ಲಾ ಗಮನಿಸುತ್ತಾರೆ.

LEAVE A REPLY

Please enter your comment!
Please enter your name here