ಅಂತರ್ ರಾಜ್ಯ ವೈಶ್ಯವಾಟಿಕೆ ಜಾಲಕ್ಕೆ ಯುವತಿಯರ ಮಾನವ ಕಳ್ಳಸಾಗಾಣೆಯಲ್ಲಿ ತೊಡಗಿದ್ದ ಮಹಿಳೆಯರ ಬಂಧನ…

1
90

 ಜ‌.16 ಅಂತರ್  ರಾಜ್ಯ ವ್ಯೆಶಾವಟಿಕೆ ಜಾಲಕ್ಕೆ ಯುವತಿಯರ ಮಾನವ ಕಳ್ಳಸಾಗಾಣೆಯಲ್ಲಿ ತೊಡಗಿದ್ದ ಮಹಿಳೆಯರ ಬಂಧನ…

ತುಮಕೂರು ಜಿಲ್ಲೆ ಹಾಗೂ ಕೊರಟಗೆರೆ ತಾಲೂಕಿನಿಂದ ದೆಹಲಿಗೆ ಸಾಗಾಣೆಯಲ್ಲಿ ತೊಡಗಿದ್ದ ಮಹಿಳೆಯರನ್ನು ಬಂಧಿಸಿರುವ ಕೊರಟಗೆರೆ ಪೊಲೀಸರು..

ಮೂರು ಜನ ಮಹಿಳಾ ಆರೋಪಿಗಳನ್ನು ಬಂಧಿಸಿರುವ ಕೊರಟಗೆರೆ ಆರಕ್ಷಕ ಉಪನಿರೀಕ್ಷರ ಪೋಲಿಸರ ತಂಡ…

ಕೊರಟಗೆರೆ ಪಟ್ಟಣದ ಹನುಮಂತಪುರದ ಗೌಡನಕೆರೆ ಸಮೀಪದ ನಿವಾಸಿ ಭಾಗ್ಯಮ್ಮ ಕೊಂ ಓಬಳೇಶಪ್ಪ ಕೊರಟಗೆರೆ ನಿವಾಸಿ…

ಮಧುಗಿರಿ ತಾಲೂಕು ಗರಣಿ ಹೊಸಕೋಟೆ ಗ್ರಾಮದ ನಿವಾಸಿ ಭಾಗ್ಯಮ್ಮ ಕೋಂ ನಾಗರಾಜು.. ತುಂಬಾಡಿ ಗ್ರಾಮದಲ್ಲಿ ಕಳೆದ ಎರಡು ವಷ೯ದಿಂದ ನಿವಾಸಿಯಾಗಿದ್ದಳು….

ಅನಂತಪುರ ಜಿಲ್ಲೆಯ ಕದಿರಿ ತಾಲೂಕು ನೇಲಮಾಡ ಗ್ರಾಮದ ನೂರ್ ಜಾನ್ ಕೋಂ ಜಾಕೀರ್ ಎಂಬ ಮುಸ್ಲಿಂ ಹಿಂದೂಪುರ ಮಹಿಳಾ ಆರೋಪಿಗಳು…

ತುಮಕೂರು ಜಿಲ್ಲೆಯ ಹಲವು ಕಡೆಗಳಿಂದ ಕೊರಟಗೆರೆ ಪಟ್ಟಣದಿಂದ ತುಂಬಾಡಿ.. ತುಂಬಾಡಿಯಿಂದ ಹಿಂದೂಪುರ.. ಹಿಂದೂಪುರದಿಂದ ದೆಹಲಿಗೆ ಹುಡಗಿಯರ ಸಾಗಾಣೆ…

ಕೊರಟಗೆರೆ, ತುಂಬಾಡಿ ಹಾಗೂ ಹಿಂದೂಪುರ ಗ್ರಾಮದಲ್ಲಿ ವಾಸವಾಗಿದ್ದ ಮಹಿಳೆಯರು…

ಕೆಲಸ ಕೂಡಿಸುವ ನೆಪದಲ್ಲಿ ನೀರುದ್ಯೋಗಿ ಯುವತಿಯರಿಗೆ ಯಾಮಾರಿಸಿ ದೆಹಲಿಯ ವೈಶ್ಯವಾಟಿಕೆ ಜಾಲಕ್ಕೆ ಮಾರಾಟ ಮಾಡುತ್ತಿದ್ದ ಮಹಿಳೆಯರು…

ಒಬ್ಬ ಯುವತಿಗೆ 3ಸಾವಿರ, 5ಸಾವಿರ, 8ಸಾವಿರದಂತೆ ಮಾರಾಟದಲ್ಲಿ ತೊಡಗಿದ್ದ ಮಹಿಳೆಯರು….

ಕೊರಟಗೆರೆಯಲ್ಲಿ ವ್ಯಾಪಾರ ಮಾಡಿಕೊಂಡು ಚಿಂದಿ ಆಯುವ ಮತ್ತು ಬಡತನ ರೇಖೆಗಿಂತ ಕೆಳಗಿರುವ ಯುವತಿಯರೇ ಇವರ ಟಾಗೆ೯ಟ್…

ದೆಹಲಿಗೆ ಸಾಗಾಣೆಯಾಗಿದ್ದ ತುಮಕೂರು ಮೂಲದ ಯುವತಿ ತಪ್ಪಿಸಿಕೊಂಡು ಕನಾ೯ಟಕ ಪೊಲೀಸರಿಗೆ ದೂರವಾಣಿ ಕರೆ…

ಕನಾ೯ಟಕ ಪೊಲಿಸರಿಂದ ತುಮಕೂರು ಜಿಲ್ಲಾ ಪೋಲಿಸ್ಗೆ ಮಾಹಿತಿ ರವಾನೆ ಹಿನ್ನಲೆ ಕೊರಟಗೆರೆ ಪೊಲೀಸರಿಂದ ಕಾಯ೯ಚರಣೆ..

ಕೊರಟಗೆರೆ ಪಟ್ಟಣದ ಹಲವು ಕಡೆಗಳಲ್ಲಿ ತಮ್ಮ ಜಾಲವನ್ನು ವಿಸ್ತರಣೆ ಮಾಡಿದ್ದ ಮಹಿಳೆಯರು…

ತುಮಕೂರು ಸಮೀಪದ ಹೊಸಹಳ್ಳಿ ಗ್ರಾಮದ ಯುವತಿ, ಮಹಿಳೆ ಸೇರಿದಂತೆ ಮಗುವನ್ನು ರಕ್ಷಣೆ ಮಾಡಿರುವ ಕೊರಟಗೆರೆ ಪೋಲಿಸರು…

ಕಳೆದ 15ದಿನಗಳಿಂದ ದೆಹಲಿಗೆ ಕಾಯ೯ಚರಣೆಗೆ ತೆರಳಿದ್ದ ಕೊರಟಗೆರೆ ಪಿಎಸೈ ಮಂಜುನಾಥ ಪೋಲೀಸರ ತಂಡ ದೆಹಲಿಯ ರೆಡ್ ಲೈಟ್ ಏರಿಯಾದಲ್ಲಿದ್ದ ಮಹಿಳೆ ಮತ್ತು ಮಗುವನ್ನು ರಕ್ಷಣೆ ಮಾಡುವುದರಲ್ಲಿ ಯಶಸ್ವಿ…

ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣ ಮತ್ತು ತಾಲೂಕು ಸೇರಿದಂತೆ ವಿವಿಧ ಕಡೆಗಳಲ್ಲಿ ಹರಡಿರುವ ಮಾನವ ಕಳ್ಳತನ ಜಾಲ ಹರಡಿರುವ ಶಂಕೆ.. ಕೊರಟಗೆರೆ ಪೋಲಿಸರಿಂದ ಹೆಚ್ಚಿದ ತನಿಖೆ ಕಾಯ೯ಚರಣೆ….

ತುಮಕೂರು ಎಸ್ಪಿ ದೀವ್ಯಾಗೋಪಿನಾಥ್ ಮಾಗ೯ದಶ೯ದಲ್ಲಿ ಡಿವೈಎಸ್ ಕಲ್ಲೇಶಪ್ಪ ಮತ್ತು ಸಿಪಿಐ ಮುನಿರಾಜು ನೇತೃತ್ವದಲ್ಲಿ ಕೊರಟಗೆರೆ ಪಿಎಸೈ ಮಂಜುನಾಥರವರ ಪೋಲಿಸರ ತಂಡದಿಂದ ಕಾಯ೯ಚರಣೆ…

ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು..

ಜಿಲ್ಲಾ ಪ್ರಜಾರಾಜ್ಯ ಪ್ರತಿನಿಧಿ: ತಿಮ್ಮರಾಯಪ್ಪ ತುಮಕೂರು.

1 COMMENT

LEAVE A REPLY

Please enter your comment!
Please enter your name here